ಸದಸ್ಯರ ಚರ್ಚೆಪುಟ:Indudhar Haleangadi/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಕನ್ನಡದ ಸಣ್ಣ ಲಿಪಿಯ ಅಂಕೆಗಳಲ್ಲಿ ೦ ಗೂ ೧ಕ್ಕೂ (ಸೊನ್ನೆಗೂ ಒಂದಕ್ಕೂ)ವಿಕಿಯಲ್ಲಿ ವ್ಯತ್ಯಾಸ ತಿಳಿಯುವುದಿಲ್ಲ- ಅದರಿಂದ ಅದರ ಪ್ರಯೋಜನ ಓದುಗರಿಗೆ ಆಗುವುದಿಲ್ಲ. ಹಿಂದಿ ವಿಕಿಯಲ್ಲಿ ಈಗ ಬಹಳ ಸಂಪಾದಕರು ಇಂಗ್ಲಿಷ್ ಅಂಕೆಯನ್ನೇ ಉಪಯೋಗಿಸುತ್ತಾರೆ. ಓದುಗರಿಗಾಗಿ ಬರೆದಿದ್ದು ಅವರಿಗೇ ಅರ್ಥವಾಗದಿದ್ದರೆ - ಒಣ ಅಭಿಮಾನದಿಂದ ಏನು ಪ್ರಯೋಜನ. ನಾನು ಅದಕ್ಕಾಗಿ ಇತ್ತೀಚೆಗೆ ವಿಕಿಯಲ್ಲಿ ಇಂಗ್ಲಿಷ್ ಅಂಕೆಗಳನ್ನೇ ಉಪಯೋಗಿಸುತ್ತೇನೆ. ೧೦೦೦ ವನ್ನು ಸಣ್ಣ ಫಾಂಟ್‍ನಲ್ಲಿ ಆರೆಂಟು ಬಗೆಯಲ್ಲಿ ಓದಬಹುದು. ನಿಮಗ ಸಾಧ್ಯವಾದರೆ ಇಂಗ್ಲಿಷ್ ಅಂಕೆಯನ್ನೇ ಉಪಯೋಗಿಸಿ ಎಂಬುದು ನನ್ನ ಕೋರಿಕೆ.Bschandrasgr (ಚರ್ಚೆ) ೧೬:೦೫, ೧೧ ಅಕ್ಟೋಬರ್ ೨೦೧೯ (UTC)