ಸದಸ್ಯರ ಚರ್ಚೆಪುಟ:Hiremath.vibha

ವಿಕಿಪೀಡಿಯ ಇಂದ
Jump to navigation Jump to search

Welcome[ಬದಲಾಯಿಸಿ]

ನಮಸ್ಕಾರ Hiremath.vibha,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ವಿನಯ್ಚರ್ಚೆ ೦೯:೦೪, ೧೦ ಮಾರ್ಚ್ ೨೦೧೨ (UTC)


ನಮಸ್ತೆ, ಕನ್ನಡದಲ್ಲಿನ ಟಿ.ವಿ ಚಾನೆಲ್‌ಗಳ ಬಗ್ಗೆ ಮಾಹಿತಿಯನ್ನು ವಿಕಿಪೀಡಿಯದಲ್ಲಿ ಸೇರಿಸುತ್ತಿರುವುದು ಉತ್ತಮ ಕೆಲಸ. ಮುಂದುವರೆಸಿ. ತಾಂತ್ರಿಕ ಸಹಕಾರ ಬೇಕಿದ್ದಲ್ಲಿ ಸಮುದಾಯ ಪುಟ ಅಥವಾ ವಿಕಿಪೀಡಿಯಾದ ಮೇಲಿಂಗ್ ಲಿಸ್ಟ್‌ಗೆ ಒಂದು ಸಂದೇಶ ಕಳುಹಿಸಿ. Omshivaprakash (talk) ೧೦:೩೩, ೧೧ ಮಾರ್ಚ್ ೨೦೧೨ (UTC)

ಓಂಶಿವಪ್ರಕಾಶ್ಚರ್ಚೆ ೧೬:೦೪, ೧೧ ಮಾರ್ಚ್ ೨೦೧೨ (UTC)

ಸ್ಯಾಮ್‌ಸಂಗ್ ಪುಟಗಳನ್ನು ಸೇರಿಸುತ್ತಿರುವುದರ ಬಗ್ಗೆ[ಬದಲಾಯಿಸಿ]

ಸ್ಯಾಮ್‌ಸಂಗ್ ಮೊಬೈಲ್‌ಗಳ ಪುಟಗಳನ್ನು ಕನ್ನಡಕ್ಕೆ ತರುತ್ತಿದ್ದೀರಿ. ಹೀಗೆ ಒಟ್ಟಾರೆ ಎಲ್ಲ ಪುಟಗಳನ್ನು ಕನ್ನಡಕ್ಕೆ ಹಾಗೇ ತರುವುದರ ಮೊದಲು, ಅದಕ್ಕೆ ಬೇಕಿರುವ ಇನ್‌ಫೋ ಬಾಕ್ಸ್ , ವರ್ಗಗಳು ಇತ್ಯಾದಿಗಳನ್ನು ಕನ್ನಡಕ್ಕೆ ತಂದು ನಂತರ ಮೊಬೈಲ್ ವಿಷಯಗಳನ್ನು ಸೇರಿಸುವುದು ಉತ್ತಮ. ಕನ್ನಡ ಲೇಖನಗಳನ್ನು ಉತ್ತಮವಾಗಿ ಇತರರಿಗೆ ದೊರೆಯುವಂತೆ ಮಾಡುವಲ್ಲಿ ಇದು ಸಹಕಾರಿಯಾಗಲಿದೆ. ತಾಂತ್ರಿಕ ಸಹಾಯ ಬೇಕಿದ್ದಲ್ಲಿ ಸಮುದಾಯ ಪುಟ ಅಥವಾ ಕನ್ನಡ ವಿಕಿಪೀಡಿಯದ ಮೇಲಿಂಗ್ ಲಿಸ್ಟ್‌ಬಳಸಿ. ವಿಕಿಪೀಡಿಯ:ಅರಳಿ_ಕಟ್ಟೆ ಕೂಡ ಲಭ್ಯವಿದೆ. ~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೧೪:೧೮, ೮ ಏಪ್ರಿಲ್ ೨೦೧೨ (UTC)