ಸದಸ್ಯರ ಚರ್ಚೆಪುಟ:Gurudath castro

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ Gurudath castro,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೧೫:೧೪, ೩೦ ಜನವರಿ ೨೦೧೪ (UTC)

ಲೇಖನಪುಟದಲ್ಲಿ ಸಹಿ[ಬದಲಾಯಿಸಿ]

Gurudath castro ಯವರೆ ಲೇಖನಪುಟಗಳಲ್ಲಿ ಸದಸ್ಯರು ಸಹಿಹಾಕಬಾರದು.ಕೇವಲ ಚರ್ಚಪುಟದಲ್ಲಿ ಮಾತ್ರ ಸಹಿಮಾಡಬಹುದು.ಪಾಲಗಿರಿ (talk) ೧೭:೪೧, ೩೦ ಜನವರಿ ೨೦೧೪ (UTC)

Gurudath castro ಯವರೆ ನೀವು ಕನ್ನಡದಲ್ಲಿ ರಚನೆ ಮಾಡುವುದಕ್ಕೆ ಸಂತೋಷ ಆದರೆ,ನಿಮಗೆ ಲೇಖನ ಪುಟದಲ್ಲಿ ಸಹಿಮಾಡಬಾರದು ಎಂದು ಸೂಚನೆ ಕೊಟ್ಟಿದರು,ಮತ್ತೆ,ಮತ್ತೆ ನೀವು ಸಹಿ ಮಾಡಿತಿದ್ದಿರಿ ,ಇದು ವಿಕೀಪೀಡಿಯಾ ನಿಯಮಗಳಿಗೆ ವಿರುದ್ಧ,ಮುಂದೆ ನೀವು ನಿಮ್ಮ ವಿಕೀಪೀಡಿಯಾ ಸದಸ್ಯಚರ್ಚಪುಟದಲ್ಲಿರುವ ನಿಯಮಗಳು ಓದಿ ತಿಳಿದುಕೊಳ್ಳಿರಿ.ಪಾಲಗಿರಿ (talk) ೨೦:೨೬, ೩೧ ಜನವರಿ ೨೦೧೪ (UTC)