ಸದಸ್ಯರ ಚರ್ಚೆಪುಟ:Drshrikaanth
ನಮಸ್ಕಾರ Drshrikaanth,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯಾ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ನೀವು ಕನ್ನಡ ವಿಕಿಪೀಡಿಯಾದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
--ಹರಿ ಪ್ರಸಾದ್ ನಾಡಿಗ್ ೧೦:೦೨, ೪ August ೨೦೦೫ (UTC)
ಸಂಕೇತಿ ಭಾಷೆ
[ಬದಲಾಯಿಸಿ]ಈ ಲೇಖನದ ಮೇಲೆ ತಾವು ಉತ್ತಮವಾದ ಕೆಲಸವನ್ನು ಮಾಡಿರುವಿರಿ. ಅಭಿನಂದನೆಗಳು. ಆದರೆ ಪುಟದ ಕೊನೆಯಲ್ಲಿ ತಮ್ಮ ಸಹಿಯನ್ನು ಹಾಕಿರುವಿರಿ. ಇದು ವಿಕಿಪೀಡಿಯಾದ ಪಾಲಿಸಿಯ ಪ್ರಕಾರ ಮಾಡುವಂತಿಲ್ಲ. ದಯವಿಟ್ಟು ಅದನ್ನು ತಗೆಯಬಲ್ಲಿರ? ಶುಶ್ರುತ \ಮಾತು \ಕತೆ ೦೪:೧೬, ೧ October ೨೦೦೬ (UTC)
ಪ್ರಿಯ ಶುಶ್ರುತ
ನಾನು ಇಲ್ಲಿ ದೊರಕಿಸಿರುವ ವಿಚಾರಗಳೆಲ್ಲವು ನನ್ನ ಸಂಶೋಧನೆಯಿಂದ ಬೆಳಕಿಗೆ ಬಂದಿರುವುದಾದ್ದರಿಂದ, ಋಣ ಎಂದು ಬರೆದು ಹೆಸರನ್ನು ಹಾಕಿದ್ದೀನಿ. ಈ ಎಲ್ಲ ವಿಚಾರಗಳು ನನ್ನ ಲೇಖನದಿಂದ ಕ್ಕೊಟ್ಟಿರುವುದು. ಮುಂದೆ ನಾನು ಬರೆಯುವ ಪುಸ್ತಕದಲ್ಲೂ ಇವು ಜಾಗ ಪಡೆಯುವವು.
- ಪ್ರಿಯ ಶ್ರೀಕಾಂತ್‍ರವರೆ, ವಿಕಿಪೀಡಿಯ is a collection of facts. ಆದ್ದರಿಂದ ಅದರ ಪುಟಗಳಲ್ಲಿ ಋಣ ಎಂಬ ಪದಗಳು ಸಮಂಜಸವೆನಿಸುವುದಿಲ್ಲ. ಎಲ್ಲಾ ಪುಟಗಳಲ್ಲಿ ಅದನ್ನು ಬರೆದವರ ಹೆಸರುಗಳು ಅದರ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ಇರುವವು. ಆದರೆ ಸಂಗತಿಗಳು ಪುಸ್ತಕಗಳಲ್ಲಿದ್ದಲ್ಲಿ ಅವನ್ನ cite ಮಾಡಬಹುದು. ಆದ್ದರಿಂದ ನೀವು ಅಲ್ಲಿ ಋಣ ಎಂಬ ಪದವನ್ನು ತಗೆದು ಮೂಲಗಳು ಎಂಬ ವಿಭಾಗವನ್ನು ಪ್ರಾರಂಬಿಸಿ ಅದರಲ್ಲಿ ತಮ್ಮ ಪುಸ್ತಕವನ್ನು ಉದಾಹರಿಸಬಹುದು. ಎಲ್ಲರೂ ತಮ್ಮ ಕಾಣಿಕೆಗಳ ಬಗ್ಗೆ ಹೆಮ್ಮೆ ಪಡುವುದು ಸ್ವಾಭಾವಿಕ ಹಾಗು ಸರಿ ಕೊಡ. ಆದರೆ ವಿಕಿಯ spirit of communityಯನ್ನು ನಾವೆಲ್ಲರೂ ಪಾಲಿಸಬೇಕೆಂಬುದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೨೦:೦೯, ೧ October ೨೦೦೬ (UTC)
ಸ್ವಾಮಿ
ಹೌದು. ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನಾನು ಬರೆದಿರುವುದು ನನ್ನ ಸಂಶೋಧನೆಯ ಫಲ. ಬೇರೆ ಯಾರದೋ ಕೆಲಸವನ್ನು ಸಂಗ್ರಹಿಸಿ ಬರೆದಿದ್ದಲ್ಲ. ಅದಕ್ಕೆ ಹೆಸರನ್ನು ಹಾಕಿದ್ದು. ಋಣ ಅನ್ನೋ ಪದಕ್ಕೆ ಅಪಾರ್ಥ ಬರೊತ್ತೆ ಅಂತ ನನಗನ್ನಿಸಿರಲಿಲ್ಲ. ಈಗ "ಮೂಲಗಳು" ಅಂತ ಬದಲಾಯಿಸಿದ್ದೀನಿ. ಸರಿಯೆ.