ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Ashwatha

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಸ್ವಾಗತ!!

[ಬದಲಾಯಿಸಿ]

ನಮಸ್ಕಾರ Ashwatha,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ. ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

ನೀವು ಕನ್ನಡ ವಿಕಿಪೀಡಿಯದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಲ್ಲಿ, ಈ ಸಮುದಾಯ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ. ಈ ವಿಶ್ವಕೋಶ ಯೋಜನೆಯ ಬಗ್ಗೆ ಮತ್ತೇನಾದರೂ ತಿಳಿಯಬಯಸಿದಲ್ಲಿ, ಅಥವ ಪ್ರಶ್ನೆಗಳಿದ್ದಲ್ಲಿ, ನೇರವಾಗಿ ನನ್ನ ಚರ್ಚೆ ಪುಟದಲ್ಲಿ ಅಥವ ಸಮುದಾಯದ ಅರಳಿಕಟ್ಟೆಯಲ್ಲಿ ಕೂಡ ಕೇಳಬಹುದು.

ಮತ್ತೊಮ್ಮೆ ಸುಸ್ವಾಗತ! ಶುಶ್ರುತ \ಮಾತು \ಕತೆ ೦೧:೫೮, ೭ ಡಿಸೆಂಬರ್ ೨೦೦೭ (UTC)

ಚಿತ್ರಗಳ ಬಳಕೆ

[ಬದಲಾಯಿಸಿ]

ತಾವು ಇತ್ತೀಚೆಗೆ ಅಗತ್ಯ ಲೇಖನಗಳನ್ನು ಸೃಷ್ಟಿಸುತ್ತಿರುವುದು ಹರ್ಷದಾಯಕ. ಇದರಲ್ಲಿ ಚಿತ್ರಗಳ ಬಳಕೆಯ ಬಗ್ಗೆ ತಮ್ಮ ಗಮನಕ್ಕೆ ಒಂದು ವಿಷಯವನ್ನು ತರಬೇಕೆಂದಿರುವು. ಚಿತ್ರಗಳು ಆಂಗ್ಲ ವಿಕಿಯಲ್ಲಿ ಆಗಲೇ ಉಪಯೋಗದಲ್ಲಿದ್ದರೆ, ಅದೇ ಹೆಸರನ್ನು ಇಲ್ಲಿ ಉಪಯೋಗಿಸಿದರೆ, ಆ ಚಿತ್ರವು ನಮ್ಮ ವಿಕಿಯಲ್ಲೂ ಕಾಣಬರುತ್ತದೆ. ಅದನ್ನು ಪ್ರತ್ಯೇಕವಾಗಿ upload ಮಾಡಬೇಕಾಗುವುದಿಲ್ಲ. ತಮ್ಮ ಮುಂದಿನ ಲೇಖನಗಳಲ್ಲಿ ಆ ರೀತಿ ಬಳಸಬೇಕೆಂದು ವಿನಂತಿ. ತಮ್ಮ, ಶುಶ್ರುತ \ಮಾತು \ಕತೆ ೦೪:೨೭, ೨೩ ಮೇ ೨೦೦೮ (UTC)

ಧನ್ಯವಾದಗಳು; ನನಗೆ ಈ ವಿಷಯ ತಿಳಿದಿರಲಿಲ್ಲ. ಮುಂದಿನ ಲೇಖನಗಳಲ್ಲಿ ಹೀಗೆಯೇ ಬಳಸುತ್ತೇನೆ - ನನಗೆ ಚಿತ್ರಗಳನ್ನು ಅಪ್ಲೋಡ್ ಮಾಡುವ ಕೆಲಸವೂ ತಪ್ಪುತ್ತದೆ :) --Ashwatha ೦೪:೩೨, ೨೩ ಮೇ ೨೦೦೮ (UTC)