ಸದಸ್ಯರ ಚರ್ಚೆಪುಟ:Althalf nasthie M M/sandbox
ವಿಷಯ ಸೇರಿಸಿಗೋಚರ
ಲಲಿತಾ ಸಿದ್ದಬಸಯ್ಯ:
ಲಲಿತಾ ಸಿದ್ದಬಸಯ್ಯ ಇವರು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಜನಿಸಿದರು. ಇವರ ತಂದೆ ಡಿ.ಎಸ್.ಸಿದ್ದಲಿಂಗಯ್ಯ,ತಾಯಿ ಶ್ರೀಮತಿ ಆರ್.ಪುಟ್ಟಮ್ಮಣಿ ಕೊರಟಗೆರೆ ತುಮಕುರುಗಳಲ್ಲಿ ವ್ಯಾಸಂಗ ಮುಗಿಸಿ,ಬಿ.ಎಸ್ಸಿ. ಪದವೀಧರೆಯಾದರು. ೨೮ ವರುಷಗಳ ಕಾಲ ಸರಕಾರ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಂತರ ಬರವಣಿಗೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡದ್ದಾರೆ.ಮೊದಲಸಿರಿ,ಇಹದಸ್ವರ,ಕೆಬ್ಬೆನೆಲ,ದಾರಿನೆಂಟ ಮತ್ತು ಬಿಡಿ ಹರಳು ಎಂಬ ಕವಿತಾ ಸಂಕಲನಗಳನ್ನೂ ಇನ್ನೊಂದು ಸಭಾಪರ್ವ ಎಂಬ ನಾಟಕವನ್ನೂ ಪ್ರಕಟಿಸಿರುವ ಇವರಿಗೆ ಸಾಹಿತ್ಯ ಅಕಾಡಮಿ ಬಹುಮನ ಮತ್ತು ಮುಂತಾದ ಹಲವು ಪ್ರಶಸ್ತಿ ದೊರೆತೆದೆ.Start a discussion about ಸದಸ್ಯ:Althalf nasthie M M/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Althalf nasthie M M/sandbox.