ಸದಸ್ಯ:Althalf nasthie M M/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗು ಜಾವ:

       ಬದುಕಿಗೆ ಅದಮ್ಯ ಚೈತನ್ಯ ನೀಡುವ ವಿಶಿಷ್ಟ ಕಾಲ ಬೆಳಗು ಜಾವ.  ಇದು ಫ‍್ರಕೃತಿ ನಮಗೆ ನೀಡಿದ ವರ.  ಈ ಭಾವಕ್ಷಣಗಳ ಜತೆಗಿನ ಅನುಭಂಧದಲೆ‍ ವ್ಯಕ‍್ತೀ‍ಯ,ಜಗತ್ತಿನ ವಿಕಾಸವು ಇದೆ.  ಆದರೆ ಆಧುನಿಕತೆ, ಯಂತ‍್ರವಿಜ್ಞಾನದ ಬೆಳವಣಿಗೆ,ಹೊಸ ಬಗೆಯ ಕಲಿಕೆಯ ಕ‍್ರಮ ಇವೆಲ್ಲವು ಮನುಷ್ಯನನ್ನು ಈ ಸುಂದರ ಅನುಭವದಿಂದ ವಂಚಿತನನ್ನಾಗಿ ಮಾಡುತ್ತಿವೆ.  ಹಾಗಾಗಿ ಪ್ರಕೃತಿಯ ಜತೆಗಿನ ನಿರಂತರ ಅನುಸಂಧಾನದ ಮೂಲಕ ಬದುಕಿನ ಬೆಳಗು ಜಾವವಾಗಿರುವ ಯೌವನವನ್ನು ಸಾರ್ಥಕಪದಡಿಸಿಕೊ‍ಳ‍ಬೇಕು ಎಂಬ ಸಂದೇಶವನ್ನು ಇಲ್ಲಿ ಕವಿ ನಿರೂಪಿನಿರುವ ರೀತಿ ವಿಶಿಷ್ಟವಾದುದು. ಇಂಗ್ಲಿಷಿನ ಸಾನೆಟ್ಗೆ ಸಂವಾದಿಯಾಗಿ ಬಂದ ಕನ್ನಡದ ಸುನಿತ ಪ್ರಕಾರದಲ್ಲಿ ಈ ಕವನ ಅರಳಿದೆ.