ಸದಸ್ಯರ ಚರ್ಚೆಪುಟ:Akashbalakrishna
ನಮಸ್ಕಾರ Akashbalakrishna,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
-- ತೇಜಸ್ / ಚರ್ಚೆ/ ೧೨:೩೫, ೧೧ ಮಾರ್ಚ್ ೨೦೧೩ (UTC)
ಧನ್ಯವಾದಗಳು
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗುತ್ತಿರುವುದಕ್ಕೆ ಧನ್ಯವಾದಗಳು --Pavanaja (talk) ೦೭:೨೨, ೨೬ ಮಾರ್ಚ್ ೨೦೧೩ (UTC)
ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.ಆರ್.ಸಿ ಯಲ್ಲಿ
[ಬದಲಾಯಿಸಿ]ವಿಕಿಪೀಡಿಯ ಕನ್ನಡದ ಸದಸ್ಯರ ಸಮ್ಮಿಲನ ಈ ತಿಂಗಳು ಐ.ಆರ್.ಸಿ ಯಲ್ಲಿ
ಮೇ ೭, ೨೦೧೩ , ರಾತ್ರಿ ೯:೩೦ ರಿಂದ ೧೧:೩೦
ಐ.ಆರ್.ಸಿ ಚಾನೆಲ್
ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.
ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್
ಸಮ್ಮಿಲನದ ಉದ್ದೇಶ
೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು
೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ
೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು
೪) ಕನ್ನಡ ವಿಕಿಪೀಡಿಯದ ಹತ್ತನೆಯ ವಾರ್ಷಿಕೋತ್ಸವಕ್ಕೆ ತಯಾರಿ ಭಾಗವಹಿಸುವವರು ಈ ಕೊಂಡಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ
ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ
[ಬದಲಾಯಿಸಿ]ಸುದ್ದಿಯಲ್ಲಿ ವಿಭಾಗಕ್ಕೆ ವಿಷಯ ಸೇರಿಸುವ ಮುನ್ನ
[ಬದಲಾಯಿಸಿ]- ಈ ವಿಭಾಗದಲ್ಲಿ ಒಮ್ಮೆಗೆ ೫ ಸುದ್ದಿಗಳು ಮಾತ್ರ ಇರಲಿ.
- ಪ್ರತಿಯೊಂದೂ ಸುದ್ದಿಯಲ್ಲಿ ಒಂದಾದರೂ ಪದವು ವಿಕಿಯ ಮತ್ತೊಂದು ಪುಟಕ್ಕೆ ಕೊಂಡಿಯಾಗಿರಬೇಕು
- ಕೊಂಡಿ ವ್ಯಕ್ತಿ ಅಥವಾ ಸುದ್ದಿಯ ವಿಷಯ ವಸ್ತು ಆಗಿರಲೇ ಬೇಕು.
- ವಿಭಾಗದ ಒಂದು ಸುದ್ದಿ ಚಿತ್ರ ಒಂದನ್ನು ಒಳಗೊಂಡಿರಲೇ ಬೇಕು.
- ನೀವು ಸೇರಿಸಲಿಚ್ಚಿಸುವ ಸುದ್ದಿಯ ಬಗ್ಗೆ ಯಾವುದೇ ವಿಕಿ ಪುಟ ಇಲ್ಲದಿದ್ದಲ್ಲಿ, ಮೊದಲು ಅದನ್ನ್ನು ಸೃಷ್ಟಿಸಿ.
ಈ ಎಲ್ಲ ನಿಯಮಗಳು ಸುದ್ದಿಯಲ್ಲಿ ವಿಭಾಗ ಮತ್ತು ಕನ್ನಡ ವಿಕಿಪೀಡಿಯದ ಮುಖ ಪುಟವನ್ನು ಚೆಂದವಾಗಿಡಲು. ಇದನ್ನು ಇನ್ಮುಂದೆ ಪಾಲಿಸುತ್ತೀರೆಂದು ನಂಬಂದ್ದೇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೨೨ ಆಗಸ್ಟ್ ೨೦೧೩ (UTC)