ಸದಸ್ಯರ ಚರ್ಚೆಪುಟ:ANUSHA HNi

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ ಅನುಷ ಎಚ್ ಎನ್--CHAITHANYA C B (ಚರ್ಚೆ) ೧೧:೩೯, ೧೪ ಜನವರಿ ೨೦೧೬ (UTC),ತಾವು ರಚಿಸಿರುವ ರಾಸಾಯನಿಕ ಗೊಬ್ಬರ ಲೇಖನಗಳನ್ನು ನಾನು ಓದಿದ್ದೇನೆ.ತಮ್ಮ ಕನ್ನಡ ಭಾಷೆಯ ಶೈಲಿಯು ಬಹಳಷ್ಟು ಚೆನ್ನಾಗಿದೆ.ನೀವು ರಚಿಸಿರುವ ಲೇಖನಗಳು ಉತ್ತಮವಾಗಿವೆ.ಸರಾಗವಾಗಿ ಒಧಿಸಿಕೊಂಡು ಹೋಗುತ್ತದೆ, ನೀವು ಬಳಸಿರುವ ಶಬ್ಧಗಳು ಅತ್ಯುತ್ತಮವಾಗಿದೆ. ನೀವು ಕನ್ನಡ ವಿಕಿಗೆ ಹೀಗೆ ಹೊಸ ಲೇಖನಗಳನ್ನು ಕೊಡಬೇಕೆಂದು ಬಯಸುತ್ತೇನೆ.