ಸದಸ್ಯರ ಚರ್ಚೆಪುಟ:2402:8100:282C:51DB:A99B:9F08:70F0:CEF8

ವಿಕಿಪೀಡಿಯ ಇಂದ
Jump to navigation Jump to search

Discussion

ವಿವೇಕದ ವರ್ತನೆಯಿರಲಿ.[ಬದಲಾಯಿಸಿ]

ನಟಿ ರಶ್ಮಿಕಾ ಮಂದಣ್ಣ ಅವರ ಕನ್ನಡ ವಿಕಿ ಪುಟದಲ್ಲಿ ನೀವು ಆಕ್ಷೇಪಾರ್ಹ ಪದಗಳನ್ನು ಸೇರಿಸಿರುವುದು ಎಲ್ಲ ನಾಗರಿಕರು ತಲೆತಗ್ಗಿಸುವ ವಿಚಾರ. ನಟಿಯೊಬ್ಬರ ವೈಯಕ್ತಿಕ ಜೀವನವನ್ನು ಕುರಿತು ಅಧಿಕಾರಯುತವಾಗಿ ನಡೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ವಿವೇಕ ಇಲ್ಲದಿದ್ದರೆ ಸಂಪಾದಿಸಿಕೊಳ್ಳಿ, ಇನ್ನಷ್ಟು ಕಳೆದುಕೊಳ್ಳಬೇಡಿ. ಮತ್ತೆ ಇಂತಹ ಅನಗತ್ಯ ತರಲೆಯನ್ನು ಮಾಡಬೇಡಿ. NinadMysuru (ಚರ್ಚೆ) ೦೨:೫೮, ೯ ಅಕ್ಟೋಬರ್ ೨೦೨೦ (UTC)


ಇದು ಖಾತೆಯೊಂದನ್ನು ಹೊಂದಿರದ ಅನಾಮಧೇಯ ಬಳಕೆದಾರರೊಬ್ಬರ ಚರ್ಚೆ ಪುಟ. ಖಾತೆಯಿಲ್ಲದಿರುವುದರಿಂದ ಅವರನ್ನು ಗುರುತಿಸಲು ಅವರ IP ವಿಳಾಸವನ್ನು ಉಪಯೋಗಿಸುತ್ತಿದ್ದೇವೆ. ಈ ರೀತಿಯ IP ವಿಳಾಸವು ಅನೇಕ ಬಳಕೆದಾರರಿಂದ ಉಪಯೋಗದಲ್ಲಿರಬಹುದು. ನೀವು ಅನಾಮಧೇಯ ಬಳಕೆದಾರರಾಗಿದ್ದಲ್ಲಿ, ಹಾಗು ನಿಮಗೆ ಸಂಬಂಧವಿಲ್ಲದಂತ ಸಂದೇಶಗಳು ಬರುತ್ತಿವೆ ಎಂದು ಅನಿಸಿದರೆ, ಮುಂದೆ ಬೇರೆ ಅನಾಮಧೇಯ ಬಳಕೆದಾರರೊಂದಿಗೆ ತಪ್ಪಾಗಿ ಗುರುತಿಸಬಾರದೆಂದಿದ್ದರೆ ದಯವಿಟ್ಟು ಸದಸ್ಯರಾಗಿ ಅಥವ ಲಾಗ್ ಇನ್ ಆಗಿ.