ಸದಸ್ಯರ ಚರ್ಚೆಪುಟ:1810262vijay
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೪:೫೧, ೧೯ ಜೂನ್ ೨೦೧೮ (UTC)
ವಿಕಿಪೀಡಿಯನಲ್ಲಿ ನಿಮ್ಮ ಕಂತ್ರಿಬುಷನ್. ನಿಮ್ಮ ವಿಕಿಪೀಡಿಯ ಆರ್ಟಿಕಲ್ಸ್ ಓದಿದ್ದೇನೆ, ಅವು ಬಹಳ ಚನ್ನಾಗಿದೆ. ಕನ್ನಡದಲ್ಲಿ ಬರಿಯುವರು ಬಹಳ ಕಡಿಮೆ, ಅದರಲ್ಲಿಯೂ ಕನ್ನಡ ದಲ್ಲಿ ಆಸಕ್ತಿ ತೆಗದುಕೊಂಡು ಬರಿತಿರೋದು ನಮಗೆ ಆನಂದ. ನಿಮ್ಮ ಯೂನಿವರ್ಸಿಟಿ ಯಲ್ಲಿ ಕನ್ನಡ ವಿಕಿಪೀಡಿಯ ಒಂದು ಮುಖ್ಯ ಅಂಗವಾಗಿ ಇರುವುದು ಕನ್ನಡ ವಿಕಿಪೀಡಿಯಗೆ ಬಹಳ ಸಹಕಾರ. ನಿಮಂತಃ ಕನ್ನಡ ವಿಕಿಪೀಡಿಯಾನ್ಸ್ ಇರುವವರೆಗೂ ಕನ್ನಡವನ್ನು ಚನ್ನಾಗಿಬೆಳೆಸಬಹುದು.
ಧನ್ಯವಾದಗಳು
[ಬದಲಾಯಿಸಿ]ವಿಕಿಪೀಡಿಯನಲ್ಲಿ ನಿಮ್ಮ ಕಂತ್ರಿಬುಷನ್. ನಿಮ್ಮ ವಿಕಿಪೀಡಿಯ ಆರ್ಟಿಕಲ್ಸ್ ಓದಿದ್ದೇನೆ, ಅವು ಬಹಳ ಚನ್ನಾಗಿದೆ. ಕನ್ನಡದಲ್ಲಿ ಬರಿಯುವರು ಬಹಳ ಕಡಿಮೆ, ಅದರಲ್ಲಿಯೂ ಕನ್ನಡ ದಲ್ಲಿ ಆಸಕ್ತಿ ತೆಗದುಕೊಂಡು ಬರಿತಿರೋದು ನಮಗೆ ಆನಂದ. ನಿಮ್ಮ ಯೂನಿವರ್ಸಿಟಿ ಯಲ್ಲಿ ಕನ್ನಡ ವಿಕಿಪೀಡಿಯ ಒಂದು ಮುಖ್ಯ ಅಂಗವಾಗಿ ಇರುವುದು ಕನ್ನಡ ವಿಕಿಪೀಡಿಯಗೆ ಬಹಳ ಸಹಕಾರ. ನಿಮಂತಃ ಕನ್ನಡ ವಿಕಿಪೀಡಿಯಾನ್ಸ್ ಇರುವವರೆಗೂ ಕನ್ನಡವನ್ನು ಚನ್ನಾಗಿಬೆಳೆಸಬಹುದು.
--JOSEPH JACKSON 002 (ಚರ್ಚೆ) ೧೦:೧೭, ೧೩ ಸೆಪ್ಟೆಂಬರ್ ೨೦೧೮ (UTC)ನಮಸ್ಕಾರ ವಿಕಿಪೀಡಿಯ ಬಳಕೆಗಾರರೇ ನಾನು ನಿಮ್ಮ ವಿಕಿಪೀಡಿಯ ಪುಟಗಳನೆಲ್ಲ ನೋಡಿದ್ದೇನೆ, ನಿಮ್ಮ ಪುಟಗಳು ಬಹಳ ಚನ್ನಾಗಿ ಇರುತದೆ. ನಿಮ್ಮ ಸಹಾಯ ನಮ್ಮ ವಿಕಿಪೀಡಿಯ ಪುಟಗಳಿಗೆ ಬಹಳ ಮುಖ್ಯ. ಕನ್ನಡ ವಿಕಿಪೀಡಿಯ ಪುಟ ಬರೆಯುವವರಿ ಬಹಳ ಕಮ್ಮಿ . ಕನ್ನಡ ಪ್ರಿಯರು ಎಲ್ಲರೂ ಸೇರಿ ನಮ್ಮ ಸರಳವಾದ ಕನ್ನಡ ವನ್ನು ಬೆಳಸಬೇಕು. ನಿಮ್ಮ ವಿಕಿಪೀಡಿಯ ಕಂತ್ರಿಬುಷನ್ ಚಿಕ್ಕದಾದರಉ ನಮ್ಮ ಕನ್ನಡ ವಿಕಿಪೀಡಿಯ ಲೋಕಕ್ಕೆ ದೊಡ್ಡದು. ನಿಮ್ಮ ವಿಕಿಸೋರ್ಸ್ ಪುಟಗಳನ್ನೂ ನಾನು ನೋಡಿದೆನ್. ನಿಮ್ಮ ಎಡಿಟ್ ಗಾಲ ಮೂಲಕ ಕನ್ನಡ ವಿಕಿಪೀಡಿಯ ಪಗೆ ಅಥವಾ ಪುಟಗಳು ಹೆಚ್ಚಾಗುತ್ತದೆ . ಕೊನೆಯಲ್ಲಿ ನಿಮ್ಮ ಕೆಲಸಗಳನ್ನು ಬಿಡದೆ ಕನ್ನಡ ಪುಟವನ್ನು ಎಡಿಟ್ ಮಾಡಲು ಉರ್ಚಹ ನಿದೂತ ನಿಮಗೆ ಧನ್ಯವಾದಗಳು.