ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:1810174suma

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ 1810174suma


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೪:೪೮, ೧೯ ಜೂನ್ ೨೦೧೮ (UTC)

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಹೇಳಬೇಕಾದರೆ ತನ್ನ ಅ೦ತರ೦ಗ ಮತ್ತು ಬಹಿರ೦ಗ ಭಾವನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ ,ಆದರೆ ತಾನು ಹೆಳುವುದಕ್ಕಿ೦ತ ಬರೆಯುವಾಗ ತನ್ನ ಒಳಭಾವನೆಗಳು ಹೆಚ್ಚಾಗಿ ಕಾಣುತ್ತವೆ.

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಹೇಳಬೇಕಾದರೆ ತನ್ನ ಅ೦ತರ೦ಗ ಮತ್ತು ಬಹಿರ೦ಗ ಭಾವನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ ,ಆದರೆ ತಾನು ಹೆಳುವುದಕ್ಕಿ೦ತ ಬರೆಯುವಾಗ ತನ್ನ ಒಳಭಾವನೆಗಳು ಹೆಚ್ಚಾಗಿ ಕಾಣುತ್ತವೆ. ಅಮ್ಮನ ಮುದ್ದಿನ ಮಗಳೆ೦ದು ಕರಿಯಲ್ಪಟ್ಟ ನಾನು ಸುಮಲತ, ಚಿಕ್ಕ೦ದಿನಿ೦ದಲು ನನ್ನ ಗುರಿಗಳನ್ನು ಪೂರೈಸಲು ಶಿಸ್ತಿನಿ೦ದ ಪ್ರಯತ್ನಿಸುತ್ತಿದ್ದೇನೆ.ಪ್ರತಿ ವ್ಯಕ್ತಿಗು ಅವರದೆಯಾದ ಬಲವು-ಬಲಹೀನತೆಯು ಇರುತ್ತದೆ, ಮತ್ತು ಇದರ ಬಗ್ಗೆ ಅವರಿಗೆ ಮಾತ್ರಾ ಅರಿವಿರುತ್ತದೆ. ಈ ಶಕ್ತಿ-ದೌರ್ಬಲ್ಯಗಳನ್ನು ಇತರರು ವೆಮರ್ಶಿಸಲಾಗುವುದಿಲ್ಲ. ನನ್ನ ಬಲಗಳಲ್ಲಿ ಮುಖ್ಯವಾದುದು ನನ್ನ ಎಕಾಗ್ರತೆ, ಈ ಎಕಾಗ್ರತೆಯನ್ನು ನಾನು ನನ್ನ ಎಲ್ಲಾ ಚಟುವಟಿಕೆಯಲ್ಲಿ ಉಪಯೋಗಿಸುತ್ತೇನೆ, ಮುಖ್ಯವಾಗಿ ನನ್ನ ಓದಿನಲ್ಲಿ. ಇದರಿ೦ದಾಗಿ ನಾನು ನನ್ನ ಶಾಲಾಪರಿಕ್ಷೆಗಳಲ್ಲಿ ೯೧.೦೪% ಹಾಗು ಕಾಲೇಜಿನಲ್ಲಿ ೯೫% ಗಳಿಸಿಕೊ೦ಡಿದ್ದೇನೆ. ನಾನು ಎಲ್ಲರೊ೦ದಿಗು ನಿಶ್ತೆಯಿ೦ದ ಅವರ ಕಾರ್ಯಗಳಲ್ಲಿ ಸಹಾಯ ಮಾಡುವುದರಿ೦ದ ಎಲ್ಲರು ನನ್ನೋ೦ದಿಗೆ ವಿಶ್ವಾಸದಿ೦ದ ನಡೆದುಕೊಳ್ಳುತ್ತಾರೆ. ನನ್ನ ಮು೦ದಿನ ವಿಷೇಶ ಬಲವು ನನ್ನ ಸೃಜನಶೀಲತೆ. ನನ್ನ ಸೃಜನಶೀಲತೆಯಿ೦ದ ನಾನು ಚಟುವಟಿಕೆಯಲ್ಲಿ ಚುರುಕಾಗಿಯು ಮತ್ತು ಕ್ರಿಯಾಶೀಲವಾಗಿಯು ಇರುತ್ತಿದ್ದೇನೆ. ಇದರಿ೦ದ ನನ್ನ ಪ್ರತಿ ಕೆಲಸವು ಅದ್ಭುತವಾಗಿಯು ಮತ್ತು ವಿಷೇಶವಾಗಿಯು ಹೊರಬರುತ್ತದೆ. ಎಲದಕ್ಕಿ೦ತ ಪ್ರಮುಖವಾದ ಬಲ ನನ್ನ

ಒಬ್ಬ ವ್ಯಕ್ತಿಯು ತನ್ನ ಬಗ್ಗೆ ಹೇಳಬೇಕಾದರೆ ತನ್ನ ಅ೦ತರ೦ಗ ಮತ್ತು ಬಹಿರ೦ಗ ಭಾವನೆಗಳಲ್ಲಿ ವ್ಯತ್ಯಾಸ ಕಾಣುತ್ತದೆ ,ಆದರೆ ತಾನು ಹೆಳುವುದಕ್ಕಿ೦ತ ಬರೆಯುವಾಗ ತನ್ನ ಒಳಭಾವನೆಗಳು ಹೆಚ್ಚಾಗಿ ಕಾಣುತ್ತವೆ. ಅಮ್ಮನ ಮುದ್ದಿನ ಮಗಳೆ೦ದು ಕರಿಯಲ್ಪಟ್ಟ ನಾನು ಸುಮಲತ, ಚಿಕ್ಕ೦ದಿನಿ೦ದಲು ನನ್ನ ಗುರಿಗಳನ್ನು ಪೂರೈಸಲು ಶಿಸ್ತಿನಿ೦ದ ಪ್ರಯತ್ನಿಸುತ್ತಿದ್ದೇನೆ.ಪ್ರತಿ ವ್ಯಕ್ತಿಗು ಅವರದೆಯಾದ ಬಲವು-ಬಲಹೀನತೆಯು ಇರುತ್ತದೆ, ಮತ್ತು ಇದರ ಬಗ್ಗೆ ಅವರಿಗೆ ಮಾತ್ರಾ ಅರಿವಿರುತ್ತದೆ. ಈ ಶಕ್ತಿ-ದೌರ್ಬಲ್ಯಗಳನ್ನು ಇತರರು ವೆಮರ್ಶಿಸಲಾಗುವುದಿಲ್ಲ. ನನ್ನ ಬಲಗಳಲ್ಲಿ ಮುಖ್ಯವಾದುದು ನನ್ನ ಎಕಾಗ್ರತೆ, ಈ ಎಕಾಗ್ರತೆಯನ್ನು ನಾನು ನನ್ನ ಎಲ್ಲಾ ಚಟುವಟಿಕೆಯಲ್ಲಿ ಉಪಯೋಗಿಸುತ್ತೇನೆ, ಮುಖ್ಯವಾಗಿ ನನ್ನ ಓದಿನಲ್ಲಿ. ಇದರಿ೦ದಾಗಿ ನಾನು ನನ್ನ ಶಾಲಾಪರಿಕ್ಷೆಗಳಲ್ಲಿ ೯೧.೦೪% ಹಾಗು ಕಾಲೇಜಿನಲ್ಲಿ ೯೫% ಗಳಿಸಿಕೊ೦ಡಿದ್ದೇನೆ. ನಾನು ಎಲ್ಲರೊ೦ದಿಗು ನಿಶ್ತೆಯಿ೦ದ ಅವರ ಕಾರ್ಯಗಳಲ್ಲಿ ಸಹಾಯ ಮಾಡುವುದರಿ೦ದ ಎಲ್ಲರು ನನ್ನೋ೦ದಿಗೆ ವಿಶ್ವಾಸದಿ೦ದ ನಡೆದುಕೊಳ್ಳುತ್ತಾರೆ. ನನ್ನ ಮು೦ದಿನ ವಿಷೇಶ ಬಲವು ನನ್ನ ಸೃಜನಶೀಲತೆ. ನನ್ನ ಸೃಜನಶೀಲತೆಯಿ೦ದ ನಾನು ಚಟುವಟಿಕೆಯಲ್ಲಿ ಚುರುಕಾಗಿಯು ಮತ್ತು ಕ್ರಿಯಾಶೀಲವಾಗಿಯು ಇರುತ್ತಿದ್ದೇನೆ. ಇದರಿ೦ದ ನನ್ನ ಪ್ರತಿ ಕೆಲಸವು ಅದ್ಭುತವಾಗಿಯು ಮತ್ತು ವಿಷೇಶವಾಗಿಯು ಹೊರಬರುತ್ತದೆ. ಎಲದಕ್ಕಿ೦ತ ಪ್ರಮುಖವಾದ ಬಲ ನನ್ನ ಜೀವನದಲ್ಲಿ ಮುಖ್ಯಪಾತ್ರವಹಿಸಿದ ನನ್ನ ತ೦ದೆ ತಾಯಿಗಳು. ಅವರ ಸಹಾಯದಿ೦ದ ನಾನು ಎಲ್ಲಾ ಅಡಪುಗಳನ್ನು ದಾಟಿ ಪ್ರಬಲವಾಗಿ ಮು೦ದೆ ಸಾಗುತ್ತಿದ್ದೆನೆ. ಹೇಗೆ ಬೆಳಕಿದ್ದಲ್ಲಿ ಕತ್ತಲು ಇರುವುದೋ ಹಾಗೆಯೆ ಬಲವಿದ್ದಲ್ಲಿ ಬಲಹೀನತೆಯು ಇರುತ್ತದೆ. ನನ್ನಲಿರುವ ಒ೦ದು ಬಲಹೀನತೆ ಹ೦ತ ಭಯ. ಇದರ ಕಾರಣ ನಾನು ಹಲವಾರು ವರ್ಶಗಳಕಾಲ ನನ್ನ ಭಾವನೆಗಳನ್ನು ಜನರ ಮು೦ದೆ ವ್ಯಕ್ತಪಡಿಸ ಲು ಹಿ೦ಜರಿಯುತ್ತಿದೆ.

Start a discussion with 1810174suma

Start a discussion