ಸತ್ವಪರೀಕ್ಷೆ (ಚಲನಚಿತ್ರ)
ಗೋಚರ
| ಸತ್ವಪರೀಕ್ಷೆ (ಚಲನಚಿತ್ರ) | |
|---|---|
| ಸತ್ವ ಪರೀಕ್ಷೆ | |
| ನಿರ್ದೇಶನ | ಶ್ರೀನಿವಾಸ್ |
| ನಿರ್ಮಾಪಕ | ಶ್ರೀನಿವಾಸ್ |
| ಪಾತ್ರವರ್ಗ | ಪ್ರಭಾಕರ್ ಭವ್ಯ ಶ್ರೀಧರ್, ಎನ್.ಎಸ್.ರಾವ್ |
| ಸಂಗೀತ | ಸುಂದರಂ |
| ಛಾಯಾಗ್ರಹಣ | ಕಬೀರ್ ಲಾಲ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದುರ್ಗಾಂಬಿಕಾ ಆರ್ಟ್ಸ್ ಪ್ರೊಡಕ್ಷನ್ಸ್ |
೧೯೮೭ರಲ್ಲಿ ನಿರ್ಮಿಸಿದ ಕನ್ನಡ ಚಲನಚಿತ್ರ. ಮುಖ್ಯ ಭೂಮಿಕೆಯಲ್ಲಿ ಪ್ರಭಾಕರ್ ಮತ್ತು ಭವ್ಯ ನಟಿಸಿದ್ದಾರೆ.