ವಿಷಯಕ್ಕೆ ಹೋಗು

ಸತಿ ತುಳಸಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತಿ ತುಳಸಿ, ಎಂ.ವಿ.ಎನ್.ಅಯ್ಯಂಗಾರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೪೯[] ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ನೀಲಮ್ಮ ಕದಂಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಮಲಾನಂದ ದಾಸ್ ಮತ್ತು ಸುಶೀಲಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸತಿ ತುಳಸಿ (ಚಲನಚಿತ್ರ)
ಸತಿ ತುಳಸಿ
ನಿರ್ದೇಶನಎಂ.ವಿ.ಎನ್.ಅಯ್ಯಂಗಾರ್
ನಿರ್ಮಾಪಕಎಂ.ಎ.ಎನ್.ಅಯ್ಯಂಗಾರ್
ಪಾತ್ರವರ್ಗವಿಮಲಾನಂದ ದಾಸ್ ಸುಶೀಲಾದೇವಿ
ಸಂಗೀತನೀಲಮ್ಮ ಕದಂಬಿ
ಛಾಯಾಗ್ರಹಣಮಣಿ
ಬಿಡುಗಡೆಯಾಗಿದ್ದು೧೯೪೯
ಚಿತ್ರ ನಿರ್ಮಾಣ ಸಂಸ್ಥೆಅಯ್ಯಂಗಾರ್ ಪ್ರೊಡಕ್ಷನ್ಸ್

ಆದರ್ಶ ಪತ್ನಿಯಾದ ತುಳಸಿ ಕಥೆ.

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ವಿಮಲಾನಂದ ದಾಸ್
  • ನಾಯಕಿ(ಯರು) = ಸುಶೀಲಾದೇವಿ(ತುಳಸಿ)

ಉಲ್ಲೇಖಗಳು

[ಬದಲಾಯಿಸಿ]