ಸತಿ ತುಳಸಿ (ಚಲನಚಿತ್ರ)
ಸತಿ ತುಳಸಿ, ಎಂ.ವಿ.ಎನ್.ಅಯ್ಯಂಗಾರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೪೯ರ[೧] ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ನೀಲಮ್ಮ ಕದಂಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಮಲಾನಂದ ದಾಸ್ ಮತ್ತು ಸುಶೀಲಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಸತಿ ತುಳಸಿ (ಚಲನಚಿತ್ರ) | |
---|---|
ಸತಿ ತುಳಸಿ | |
ನಿರ್ದೇಶನ | ಎಂ.ವಿ.ಎನ್.ಅಯ್ಯಂಗಾರ್ |
ನಿರ್ಮಾಪಕ | ಎಂ.ಎ.ಎನ್.ಅಯ್ಯಂಗಾರ್ |
ಪಾತ್ರವರ್ಗ | ವಿಮಲಾನಂದ ದಾಸ್ ಸುಶೀಲಾದೇವಿ |
ಸಂಗೀತ | ನೀಲಮ್ಮ ಕದಂಬಿ |
ಛಾಯಾಗ್ರಹಣ | ಮಣಿ |
ಬಿಡುಗಡೆಯಾಗಿದ್ದು | ೧೯೪೯ |
ಚಿತ್ರ ನಿರ್ಮಾಣ ಸಂಸ್ಥೆ | ಅಯ್ಯಂಗಾರ್ ಪ್ರೊಡಕ್ಷನ್ಸ್ |
ಕಥೆ[ಬದಲಾಯಿಸಿ]
ಆದರ್ಶ ಪತ್ನಿಯಾದ ತುಳಸಿ ಕಥೆ.
ಪಾತ್ರವರ್ಗ[ಬದಲಾಯಿಸಿ]
- ನಾಯಕ(ರು) = ವಿಮಲಾನಂದ ದಾಸ್
- ನಾಯಕಿ(ಯರು) = ಸುಶೀಲಾದೇವಿ(ತುಳಸಿ)