ವಿಷಯಕ್ಕೆ ಹೋಗು

ಸಂಸ್ಕರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಕರಣ ಪದವು ಏನಾದರು ತಪ್ಪು, ದೋಷಯುಕ್ತ, ಅತೃಪ್ತಿಕರ ಇತ್ಯಾದಿಗಳ ಸುಧಾರಣೆ ಅಥವಾ ತಿದ್ದುಪಡಿ ಎಂಬ ಅರ್ಥಸೂಚಿಸುತ್ತದೆ. ಸಂಸ್ಕರಣ ಪದವನ್ನು ಸಾಮಾನ್ಯವಾಗಿ ಕ್ರಾಂತಿ ಪದದಿಂದ ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಕ್ರಾಂತಿ ಪದವು ಮೂಲಭೂತ ಅಥವಾ ಆಮೂಲಾಗ್ರ ಬದಲಾವಣೆಯನ್ನು ಸೂಚಿಸಿದರೆ, ಸಂಸ್ಕರಣ ಪದವು ಸೂಕ್ಷ್ಮ ತಿದ್ದುಪಡಿಗಿಂತ ಹೆಚ್ಚಿನದಲ್ಲದಿರಬಹುದು, ಅಥವಾ ಹೆಚ್ಚೆಂದರೆ ವ್ಯವಸ್ಥೆಯ ಆಧಾರತತ್ವಗಳನ್ನು ಬದಲಿಸದೆಯೇ ಗಂಭೀರ ತಪ್ಪುಗಳ ಪರಿಹಾರವಿರಬಹುದು.


"https://kn.wikipedia.org/w/index.php?title=ಸಂಸ್ಕರಣ&oldid=331860" ಇಂದ ಪಡೆಯಲ್ಪಟ್ಟಿದೆ