ಸಂಶೋಧನಾ ಕೃತಿ

ವಿಕಿಪೀಡಿಯ ಇಂದ
Jump to navigation Jump to search

ಸಂಶೋಧಕರು ಯಾವುದೇ ಒಂದು ವಿಷಯದ ಆಳವಾದ ಅಧ್ಯಯನದಲ್ಲಿ ತೊಡಗಿ ಆ ಸಂಶೋಧನೆಯ ವಿಷಯಗಳನ್ನು ವಿವರಣಾತ್ಮಕವಾಗಿ, ಮುಂದಿನ ಸಂಶೋಧನೆಗಳಿಗೆ ಉಪಯುಕ್ತವಾಗುವ ಮಾದರಿಯಲ್ಲಿ ಬರೆದಿಡುವ ಕೃತಿಯು ಸಂಶೋಧನಾ ಕೃತಿ ಎಂದು ಕರೆಯಲ್ಪಡುತ್ತದೆ.