ಸಂಭವನಾಥ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸಂಭವನಾಥ ಜೈನ ಧರ್ಮದ ತೃತಿಯ ತೀರ್ಥಂಕರರಾಗಿದ್ದಾರೆ. ಇವರು ಸ್ರವಸ್ತಿಯಲ್ಲಿ ಜನಿಸಿದರು. ಇವರ ತಂದೆ ಜಜಿತ ಹಾಗು ತಾಯಿ ಸುಸೇನ. ಪಂಚಾಂಗದ ಪ್ರಕಾರ ಇವರು ಮರ್ಗಶಿರ್ಶ ಶುಕ್ಲ ತಿಂಗಳಿನ ಹದಿನಾಲ್ಕನೆ ದಿನ ಜನಿಸಿದರು.

See also[ಬದಲಾಯಿಸಿ]

References[ಬದಲಾಯಿಸಿ]


  1. REDIRECT Template:Jainism topics


"https://kn.wikipedia.org/w/index.php?title=ಸಂಭವನಾಥ&oldid=1049377" ಇಂದ ಪಡೆಯಲ್ಪಟ್ಟಿದೆ