ಸಂಪದ

ವಿಕಿಪೀಡಿಯ ಇಂದ
Jump to navigation Jump to search

ಸಂಪದ ಒಂದು ಕನ್ನಡ ಸಮುದಾಯ ಅಂತರ್ಜಾಲ ತಾಣ. ಇದು ೨೦೦೪ ರಲ್ಲಿ ಇದು ಆರಂಭವಾಯಿತು. ಹರಿ ಪ್ರಸಾದ್ ನಾಡಿಗ್ ಇದರ ನಿರ್ಮಾತೃ. ಕನ್ನಡ ಬಲ್ಲವರು ಇದರ ಸದಸ್ಯರಾಗಿ ಪ್ರಕಟವಾಗುವ ಲೇಖನ, ಬ್ಲಾಗು ಇತ್ಯಾದಿಗಳನ್ನು ಓದಬಹುದು. ಅಲ್ಲದೇ ತಮಗೆ ಆಸಕ್ತಿಯಿರುವ ಯಾವುದೇ ವಿಷಯದ ಕುರಿತು ಬರೆದು ಇತರೆ ಸಂಪದದ ಓದುಗರ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಸಂಪದ&oldid=157669" ಇಂದ ಪಡೆಯಲ್ಪಟ್ಟಿದೆ