ವಿಷಯಕ್ಕೆ ಹೋಗು

ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಇಂದ ಪುನರ್ನಿರ್ದೇಶಿತ)
ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜು ಕ್ಯಾಂಪಸ್

ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್(ಸಂಮೇಪಾ), 'ಎಸ್ಸೆಂಪಿ' ಎಂದು ಚಿಕ್ಕದಾಗಿ ಇಂಗ್ಲೀಷ್ ಬಾಷೆಯಲ್ಲಿ ಕರೆಯಲ್ಪಡುವ, ತಾಂತ್ರಿಕ ಶಿಕ್ಷಣದಲ್ಲಿ ಮೂರು ವರ್ಷದ ಡಿಪ್ಲಮೋವನ್ನು ನೀಡುವ ಮತ್ತು ಸಹವಿದ್ಯಾಬ್ಯಾಸದ ಒಂದು ಖಾಸಗಿ ವಿದ್ಯಾಲಯವಾಗಿದೆ. ಸಂಮೇಪಾ ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಜೊತೆಗೆ ಸಂಯೋಜನೆ ಆಗಿರುವುದಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಐದರಲ್ಲಿ ನಾಲ್ಕು ವಿಭಾಗಗಳು ವೇತಾನುದಾನವನ್ನು ಕೂಡ ಪಡೆಯುತ್ತಲಿವೆ.

ವಿದ್ಯಾಲಯದ ಸ್ಥಳ

[ಬದಲಾಯಿಸಿ]

ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ ಇಕ್ಕೇರಿಗೆ ಹೋಗುವ ರಸ್ತೆಯಲ್ಲಿ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.

ವಿದ್ಯಾಲಯದ ಹುಟ್ಟು ಮತ್ತು ಬೆಳವಣಿಗೆ

[ಬದಲಾಯಿಸಿ]

'ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್'- ವಿದ್ಯಾಲಯವು ಸಾಗರದ ರಾಜಕೀಯ ನಾಯಕರಾದ ಮತ್ತು ಪ್ರಸಕ್ತ ವಿಧಾನಸಭೆಯ ಸ್ಪೀಕರ್ ಆದ ಶ್ರೀ ಕಾಗೋಡು ತಿಮ್ಮಪ್ಪ ಅವರ ಕನಸಿನ ಕೂಸು. 'ಸಂಜಯ ವಿದ್ಯಾಕೇಂದ್ರ' ಎಂಬ ಮಾತೃ ಸಂಸ್ಥೆಯು ಈ ಪಾಲಿಟೆಕ್ನಿಕ್ ಕಾಲೇಜನ್ನು ನಡೆಸುತ್ತಿದೆ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾದ ೧೯೮೦-೮೧ನೇ ಶೈಕ್ಷಣಿಕ ವರ್ಷದಲ್ಲಿ ಸಿವಿಲ್, ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗಗಳು ಪ್ರಾರಂಭವಾದವು. ಆನಂತರ ಕಂಪ್ಯೂಟರ್ ವಿಜ್ಞಾನ ವಿಭಾಗವು ೧೯೮೬-೮೭ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು. ಈ ನಾಲ್ಕು ವಿಭಾಗಗಳು ೨೦೦೧ರಿಂದ ಕರ್ನಾಟಕ ರಾಜ್ಯ ಸರ್ಕಾರದಿಂದ ವೇತಾನುದಾನವನ್ನು ಪಡೆಯುತ್ತಲಿವೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ರ್ಟಾನಿಕ್ಸ ವಿಭಾಗವು ೨೦೦೫-೦೬ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭವಾಯಿತು.

ಶೈಕ್ಷಣಿಕ ಚಟುವಟಿಕೆಗಳು

[ಬದಲಾಯಿಸಿ]

ವಿದ್ಯಾಲಯವು ಮೂರು ವರ್ಷದ ಡಿಪ್ಲಮೋ ಕೋರ್ಸುಗಳನ್ನು ನಡೆಸುತ್ತಿದೆ. ಈ ಪಾಲಿಟೆಕ್ನಿಕ್ನಲ್ಲಿ ಒಟ್ಟು ಐದು ವಿಭಾಗಗಳಿವೆ.

  1. ಸಿವಿಲ್ ವಿಭಾಗ.
  2. ಮೆಕ್ಯಾನಿಕಲ್ ವಿಭಾಗ.
  3. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ.
  4. ಕಂಪ್ಯೂಟರ್ ವಿಜ್ಞಾನ ವಿಭಾಗ.
  5. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗ.

ಶೈಕ್ಷಣಿಕ ಪದ್ಧತಿ

[ಬದಲಾಯಿಸಿ]

ಕರ್ನಾಟಕ ರಾಜ್ಯದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಪ್ಪಣೆಯಂತೆ ೨೦೧೫-೧೬ನೇ ಶೈಕ್ಷಣಿಕ ಸಾಲಿನಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯನ್ನು ಅನುಸರಿಸುತ್ತಿದೆ.[]

ಕ್ಯಾಂಪಸ್

[ಬದಲಾಯಿಸಿ]

ಸಿಬ್ಬಂದಿ

[ಬದಲಾಯಿಸಿ]
  • ಒಟ್ಟು ಸಿಬ್ಬಂದಿಗಳ ಸಂಖ್ಯೆ. : ೧೦೩

ಸೌಲಭ್ಯಗಳು

[ಬದಲಾಯಿಸಿ]

ಗ್ರಂಥಾಲಯ

[ಬದಲಾಯಿಸಿ]

ವಿದ್ಯಾರ್ಥಿನಿಲಯ

[ಬದಲಾಯಿಸಿ]

ಕ್ಯಾಂಪಸ್ ನೇಮಕಾತಿ

[ಬದಲಾಯಿಸಿ]

ಕ್ರೀಡಾ ಚಟುವಟಿಕೆಗಳು

[ಬದಲಾಯಿಸಿ]

ಹಳೇ ವಿದ್ಯಾರ್ಥಿ ಸಂಘ

[ಬದಲಾಯಿಸಿ]

ಪಾಲಿಟೆಕ್ನಿಕ್ ಮೂಲಕ ಸಮುದಾಯ ಅಭಿವೃದ್ಧಿ ಯೋಜನೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2017-08-28. Retrieved 2016-02-26.

ಬಾಹ್ಯ ಕೊಂಡಿಗಳು

[ಬದಲಾಯಿಸಿ]