ಸಂಜಯ್ ಮಾಂಜ್ರೇಕರ್
ಗೋಚರ
| ಸಂಜಯ್ ಮಾಂಜ್ರೇಕರ್ | ||||
| ವೈಯಕ್ತಿಕ ಮಾಹಿತಿ | ||||
|---|---|---|---|---|
| ಪೂರ್ಣಹೆಸರು | ಸಂಜಯ್ ವಿಜಯ್ ಮಾಂಜ್ರೇಕರ್ | |||
| ಹುಟ್ಟು | ಜುಲೈ ೧೨ ೧೯೬೫ | |||
| ಮಂಗಳೂರು, ಭಾರತ | ||||
| ಪಾತ್ರ | ಬ್ಯಾಟ್ಸ್ಮನ್, ವಿಶ್ಲೇಶಕ(commentator) | |||
| ಬ್ಯಾಟಿಂಗ್ ಶೈಲಿ | ಬಲಗೈ | |||
| ಬೌಲಿಂಗ್ ಶೈಲಿ | ಬಲಗೈ ಆಫ್ ಬ್ರೇಕ್ | |||
| ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
| ಟೆಸ್ಟ್ ಪಾದಾರ್ಪಣೆ | ನವೆಂಬರ್ ೨೫ ೧೯೮೭: v ವೆಸ್ಟ್ ಇಂಡೀಸ್ | |||
| ಕೊನೆಯ ಟೆಸ್ಟ್ ಪಂದ್ಯ | ನವೆಂಬರ್ ೨೦ ೧೯೯೬: v ದಕ್ಷಿಣ ಆಫ್ರಿಕಾ | |||
| ODI ಪಾದಾರ್ಪಣೆ | ಜನವರಿ ೫ ೧೯೮೮: v ವೆಸ್ಟ್ ಇಂಡೀಸ್ | |||
| ಕೊನೆಯ ODI ಪಂದ್ಯ | ನವೆಂಬರ್ ೬ ೧೯೯೬: v ದಕ್ಷಿಣ ಆಫ್ರಿಕಾ | |||
| ವೃತ್ತಿಜೀವನದ ಅಂಕಿಅಂಶಗಳು | ||||
| ಟೆಸ್ಟ್ | ODIಗಳು | |||
| ಪಂದ್ಯಗಳು | ೩೭ | ೭೪ | ||
| ಒಟ್ಟು ರನ್ನುಗಳು | ೨೦೪೩ | ೧೯೯೪ | ||
| ಬ್ಯಾಟಿಂಗ್ ಸರಾಸರಿ | ೩೭.೧೪ | ೩೩.೨೩ | ||
| ೧೦೦/೫೦ | ೪/೯ | ೧/೧೫ | ||
| ಅತೀ ಹೆಚ್ಚು ರನ್ನುಗಳು | ೨೧೮ | ೧೦೫ | ||
| ಬೌಲ್ ಮಾಡಿದ ಚೆಂಡುಗಳು | ೧೭ | ೮ | ||
| ವಿಕೆಟ್ಗಳು | ೦ | ೧ | ||
| ಬೌಲಿಂಗ್ ಸರಾಸರಿ | – | ೧೦.೦೦ | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | – | ||
| ೧೦ ವಿಕೆಟುಗಳು ಪಂದ್ಯದಲ್ಲಿ | – | – | ||
| ಶ್ರೇಷ್ಠ ಬೌಲಿಂಗ್ | ೫/೭೫ | ೧/೨ | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | ೨೫/೧ | ೨೩/– | ||
|
ದಿನಾಂಕ ಡಿಸೆಂಬರ್ ೨, ೨೦೦೮ ವರೆಗೆ. | ||||
ಸಂಜಯ್ ವಿಜಯ್ ಮಾಂಜ್ರೇಕರ್ (ಮರಾಠಿ:संजय विजय मांजरेकर) (ಜನನ: ಜುಲೈ ೧೨ ೧೯೬೫) ಭಾರತದ ನಿವೃತ್ತ ಕ್ರಿಕೆಟ್ ಆಟಗಾರ. ಇವರ ತಂದೆ ಪ್ರಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್. ಇವರು ೧೯೯೭ರಲ್ಲಿ ಅಂತರರಾಷ್ತ್ರೀಯ ಕ್ರಿಕೆಟಿನಿಂದ ನಿವೃತ್ತರಾದರು ಪ್ರಸ್ತುತವಾಗಿ ಇವರು ಕ್ರಿಕೆಟ್ ವಿಶ್ಲೇಶಕರಾಗಿದ್ದಾರೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಕ್ರಿಕ್ ಇನ್ಫೊ - ಆಟಗಾರರ ಪ್ರೊಫೈಲ್ನಲ್ಲಿ ಸಂಜಯ್ ಮಾಂಜ್ರೇಕರ್ ಬಗ್ಗೆ ಮಾಹಿತಿ Archived 2008-05-25 ವೇಬ್ಯಾಕ್ ಮೆಷಿನ್ ನಲ್ಲಿ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |