ವಿಷಯಕ್ಕೆ ಹೋಗು

ಸಂಗೀತ ನಿರ್ಮಾಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಣ ನಿರ್ಮಾಪಕ
ಮುದ್ರಣ ನಿರ್ಮಾಪಕರು
ವೃತ್ತಿ
ಹೆಸರುಗಳುಮಿದ್ರಣ ನಿರ್ಮಾಪಕ, ಸಂಗೀತ ನಿರ್ಮಾಪಕ
ಉದ್ಯೋಗ ಪ್ರಕಾರ
ವೃತ್ತಿ
ಚಟುವಟಿಕೆ ಕ್ಷೇತ್ರಗಳು
ಸಂಗೀತ ಇಂಡಸ್ಟ್ರಿ
ವಿವರಣೆ
ಸಾಮರ್ಥ್ಯಸಂಗೀತ ವಾದ್ಯಗಳು, ಕೀಬೋರ್ಡ್ ಜ್ಞಾನ, ಗೀತ ರಚನೆ, ಸಂಗೀತ ಜೋಡಣೆ, ಕಂಠ ನಿರ್ವಹಣೆ
ವೃತ್ತಿ ವಲಯಗಳು
ಮುದ್ರಣ ಸ್ಟೂಡಿಯೊ
ಸಂಬಂಧಿತ ಉದ್ಯೋಗಗಳು
ಆಡಿಯೊ ಇಂಜಿನಿಯರಿಂಗ್

ಸಂಗೀತ ನಿರ್ಮಾಪಕ ಧ್ವನಿಮುದ್ರಣದ ಮೇಲ್ವಿಚಾರಣೆ, ನಿರ್ವಹಣೆ ಮತ್ತು ವಾದ್ಯವೃಂದ ಅಥವಾ ಸಂಗೀತಗಾರರ ಸಂಗೀತ ಉತ್ಪಾದನೆಯನ್ನು ನಿರ್ವಹಿಸುತ್ತಾರೆ.[] [] ನಿರ್ಮಾಪಕನ ಪಾತ್ರಗಳು ಬದಲಾಗುತ್ತವೆ. ಅವರು ಯೋಜನೆಗಾಗಿ ಸಂಗೀತದ ಕಲ್ಪನೆಗಳನ್ನು ಸಂಗ್ರಹಿಸಬಹುದು, ಕಲಾವಿದರ ಮೂಲಕ ಮೂಲ ಗೀತೆಗಳನ್ನು ಆಯ್ಕೆ ಮಾಡಲು ಸಹಕರಿಸುತ್ತಾರೆ, ಕಲಾವಿದರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರ ಹಾಡುಗಳು, ಸಾಹಿತ್ಯ ಅಥವಾ ವ್ಯವಸ್ಥೆಗಳನ್ನು ಸುಧಾರಿಸಲು ಅವರಿಗೆ ಸಹಾಯ ಮಾಡಬಹುದು.

ನಿರ್ಮಾಪಕರು ವಿಶಿಷ್ಟವಾಗಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ವ ಉತ್ಪಾದನೆಯಿಂದ [ಲ್ಸೌಂಡ್ ರೆಕಾರ್ಡಿಂಗ್ ಮತ್ತು ಆಡಿಯೊ ಮಿಶ್ರಣಗಳಿಗೆ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ, ಆಡಿಯೊ ಮಾಸ್ಟರಿಂಗ್ ಹಂತದಲ್ಲು ಕೆಲಸ ಮಾಡುತ್ತಾರೆ. ನಿರ್ಮಾಪಕರು ಈ ಪಾತ್ರಗಳನ್ನು ಸ್ವತಃ ನಿರ್ವಹಿಸಬಹುದು, ಅಥವಾ ಎಂಜಿನಿಯರ್ ಮೂಲಕ ಮಾಡಿಸಬಹುದು. ನಿರ್ಮಾಪಕರು ಸಂಗೀತಗಾರರು ಮತ್ತು ಎಂಜಿನಿಯರ್ಗಳಿಗೆ ಪಾವತಿಸುತ್ತರೆ ಮತ್ತು ಸಂಪೂರ್ಣ ಯೋಜನೆ ರೆಕಾರ್ಡ್ ಕಂಪನಿಗಳ ಬಜೆಟ್ನಲ್ಲಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "ಸಂಗೀತ ನಿರ್ಮಾಪಕ ಏನು ಮಾಡುತ್ತರೆ?". productionadvice. Retrieved 2017-01-09.
  2. "What Does a Music Producer Do?". Recording Connection Audio Institute. 2013-05-20. Retrieved 2017-01-09.