ಸಂಕಲ್ಪ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಕಲ್ಪ, ಪಿ.ವಿ.ನಂಜರಾಜೇ ಅರಸ್ ನಿರ್ದೇಶನ ಮತ್ತು ನಿರ್ಮಾಣ ಮಾಡಿರುವ ೧೯೭೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ ಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿ.ಆರ್.ಸಿಂಹ, ಅನಂತನಾಗ್ ಮತ್ತು ಬಿಂದಿ ಜಯದೇವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಂಕಲ್ಪ (ಚಲನಚಿತ್ರ)
ಸಂಕಲ್ಪ
ನಿರ್ದೇಶನಪಿ.ವಿ.ನಂಜರಾಜೇ ಅರಸ್
ನಿರ್ಮಾಪಕಪಿ.ವಿ.ನಂಜರಾಜ ಅರಸ್
ಪಾತ್ರವರ್ಗಸಿ.ಆರ್.ಸಿಂಹ, ಅನಂತ ನಾಗರಕಟ್ಟೆ ಬಿಂದಿ ಜಯದೇವ್
ಸಂಗೀತವಿಜಯ ಭಾಸ್ಕರ್
ಛಾಯಾಗ್ರಹಣಎಸ್.ರಾಮಚಂದ್ರ
ಬಿಡುಗಡೆಯಾಗಿದ್ದು೧೯೭೩
ಪ್ರಶಸ್ತಿಗಳುಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೭೨-೭೩[೧]
ಚಿತ್ರ ನಿರ್ಮಾಣ ಸಂಸ್ಥೆಕ್ಷಿತಿಜ
ಇತರೆ ಮಾಹಿತಿಅನಂತನಾಗ್ ಅವರ ಮೊದಲ ಚಲನಚಿತ್ರ.

ಪಾತ್ರವರ್ಗ[ಬದಲಾಯಿಸಿ]

  • ಸಿ.ಆರ್.ಸಿಂಹ
  • ಅನಂತನಾಗ್
  • ಬಿಂದಿ ಜಯದೇವ್

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/01/28/sankalpa-1973/