ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವು ಬಾಗಲಕೋಟ ನಗರದಲ್ಲಿ ಶ್ರೀ ಬಿಳ್ಳೂರ ಗುರುಬಸವ ಸ್ವಾಮೀಜಿಗಳಿಂದ ೧೯೦೬ರಲ್ಲಿ ಸ್ಥಾಪಿತವಾಗಿದೆ. ಸಂಘವು ೨೦೦೬ರಲ್ಲಿ ಶತಮಾನೋತ್ಸವವನ್ನು ಆಚರಿಸಿತು.

ಅಂಗಸಂಸ್ಥೆಗಳು[ಬದಲಾಯಿಸಿ]

ಕ್ರ.ಸಂ. ಸಂಸ್ಥೆಯ ಹೆಸರು ಆರಂಭ ಕಚೇರಿ ದೂರವಾಣಿ
ಪೂರ್ವ ಪ್ರಾಥಮಿಕ ಶಾಲೆಗಳು
ಬಿ.ವಿ.ವಿ.ಎಸ್. ಸಂಸ್ಕೃತ ಶಾಲೆ, ಬಾಗಲಕೋಟ ೧೯೦೬ ೦೮೩೪-೨೨೧೦೬೪
ಅಕ್ಕನಬಳಗ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ ೧೯೬೩ ೦೮೩೪-೨೨೧೭೦೩
ಬಸಪ್ಪಣ್ಣ ಪಲ್ಲೇದ ಪೂರ್ವ ಪ್ರಾಥಮಿಕ ಶಾಲೆ, ಬಾಗಲಕೋಟ ೧೯೮೫ ೦೮೩೪-೨೨೧೦೬೪
ಸಂಗಮೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಕೂಡಲಸಂಗಮ ೧೯೯೫
ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ ೧೯೯೭ ೦೮೫೩೪-೨೩೩೭೬೪
ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ರಾಮದುರ್ಗ ೧೯೯೮
ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ ೧೯೯೯ ೦೮೫೩೪-೨೦೦೬೮೧
ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಮುಧೋಳ ೧೯೯೯ ೦೮೫೩೪-೨೮೦೩೨೮
ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ ೨೦೦೧
೧೦ ಶ್ರೀ ಗುರು ಬಸವ ಪೂರ್ವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ ೨೦೦೪
೧೧ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆ, ಅನಗವಾಡಿ ೨೦೦೧
೧೨ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ ೧೯೯೪
೧೩ ಶ್ರೀ ಗೌರಿಶಂಕರ ಪೂರ್ವ ಪ್ರಾಥಮಿಕ ಶಾಲೆ, ಕಿರಸೂರ ೧೯೯೪
ಪ್ರಾಥಮಿಕ ಶಾಲೆಗಳು
೧೪ ಬಸಪ್ಪಣ್ಣ ಪಲ್ಲೇದ ಪ್ರಾಥಮಿಕ ಶಾಲೆ, ಬಾಗಲಕೋಟ ೧೯೮೬ ೦೮೩೪-೨೨೧೦೬೪
೧೫ ಸಂಗಮೇಶ್ವರ ಪ್ರಾಥಮಿಕ ಶಾಲೆ, ಕೂಡಲಸಂಗಮ ೧೯೯೫
೧೬ ಬಸವೇಶ್ವರ ಪ್ರಾಥಮಿಕ ಶಾಲೆ, ವಿದ್ಯಾಗಿರಿ, ಬಾಗಲಕೋಟ ೧೯೯೭ ೦೮೫೩೪-೨೩೩೭೬೪
೧೭ ಬಸವೇಶ್ವರ ಪ್ರಾಥಮಿಕ ಶಾಲೆ, ರಾಮದುರ್ಗ ೧೯೯೮
೧೮ ಬಸವೇಶ್ವರ ಪ್ರಾಥಮಿಕ ಶಾಲೆ, ಮೊಟಗಿ ಬಸವೇಶ್ವರ ದೇವಾಲಯ, ಬಾಗಲಕೋಟ ೧೯೯೯ ೦೮೫೩೪-೨೦೦೬೮೧
೧೯ ಬಸವೇಶ್ವರ ಪ್ರಾಥಮಿಕ ಶಾಲೆ, ಮುಧೋಳ ೧೯೯೯ ೦೮೫೩೪-೨೮೦೩೨೮
೨೦ ಬಸವೇಶ್ವರ ಪ್ರಾಥಮಿಕ ಶಾಲೆ, ಬಸವ ಹಂಚಿನಾಳ ೨೦೦೧
೨೧ ಶ್ರೀ ಗುರು ಬಸವ ಪ್ರಾಥಮಿಕ ಶಾಲೆ, ಬಿಳ್ಳೂರ, ತಾ. ಜತ್ತ, ಜಿಲ್ಲೆ. ಸಾಂಗಲಿ, ಮಹಾರಾಷ್ಟ್ರ ೨೦೦೫
೨೨ ಜ್ಯೋತಿ ಪ್ರಾಥಮಿಕ ಶಾಲೆ, ಕಸಬಾ-ಜಂಬಗಿ ೧೯೯೪
ಪ್ರೌಢ ಶಾಲೆಗಳು
೨೩ ಬಸವೇಶ್ವರ ಪ್ರೌಢ ಶಾಲೆ, ಬಾಗಲಕೋಟ ೧೯೧೭ ೦೮೩೫೪-೨೨೦೭೨೫
೨೪ ಆರ್.ಎಮ್.ಜಿ. ಪ್ರೌಢ ಶಾಲೆ, ಮುಧೋಳ ೧೯೪೯ ೦೮೩೫೪-೨೮೧೦೬೮
೨೫ ಬಸವೇಶ್ವರ ಪ್ರೌಢ ಶಾಲೆ, ರಾಮದುರ್ಗ ೧೯೪೯ ೦೮೩೩೫-೨೪೨೦೮೮
೨೬ ಸಂಗಮೇಶ್ವರ ಪ್ರೌಢ ಶಾಲೆ, ಕೂಡಲಸಂಗಮ ೧೯೬೨ ೦೮೩೫೪-೨೬೮೦೨೬
೨೭ ನ್ಯೂ ಬಾಲಿಕೆಯರ ಪ್ರೌಢ ಶಾಲೆ, ಮುಧೋಳ ೧೯೬೬ ೦೮೩೫೦-೨೮೦೩೨೮
೨೮ ನ್ಯೂ ಬಾಲಿಕೆಯರ ಪ್ರೌಢ ಶಾಲೆ, ರಾಮದುರ್ಗ ೧೯೬೬ ೦೮೩೩೫-೨೪೨೨೫೮
೨೯ ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಬಾಗಲಕೋಟ ೧೯೭೨ ೦೮೫೩೪-೨೨೨೭೩೬
೩೦ ಬಸಪ್ಪಣ್ಣ ಪಲ್ಲೇದ ಪ್ರೌಢ ಶಾಲೆ, ಬಾಗಲಕೋಟ ೧೯೯೬ ೦೮೩೪-೨೨೧೦೬೪
೩೧ ಬಸವೇಶ್ವರ ಪ್ರೌಢ ಶಾಲೆ, ಕಸಬಾ-ಜಂಬಗಿ ೨೦೦೧
೩೨ ಶ್ರೀ ಗೌರಿಶಂಕರ ಪ್ರೌಢ ಶಾಲೆ, ಕಿರಸೂರ ೨೦೦೨
೩೩ ಶ್ರೀ ಗೌರಿಶಂಕರ ಪ್ರೌಢ ಶಾಲೆ, ಬರಗಿ ೨೦೦೨
೩೪ ಎಮ್.ಎಸ್.ಎಸ್. ಪ್ರೌಢ ಶಾಲೆ, ಮುಳ್ಳೂರ ೨೦೦೨ ೦೮೩೩೫-೨೩೧೦೬೧
೩೫ ಡಿ.ಸಿ.ಸಿ. ಪ್ರೌಢ ಶಾಲೆ, ಮುದೇನೂರ ೨೦೦೨
೩೬ ಬಸವೇಶ್ವರ ಬಾಲಿಕೆಯರ ಪ್ರೌಢ ಶಾಲೆ, ಲೋಕಾಪೂರ ೨೦೦೩
೩೭ ಬಿ.ಸಿ.ಕಲ್ಹಾಳ ಪ್ರೌಢ ಶಾಲೆ, ಕಕನೂರ ೨೦೦೪ ೦೮೩೫೭-೨೪೦೩೧೪
೩೮ ಶ್ರೀ ಕಾಡಸಿದ್ದೇಶ್ವರ ಪ್ರೌಢ ಶಾಲೆ, ಗುಳೇದಗುಡ್ಡ ೨೦೦೪
೩೯ ಬಸವೇಶ್ವರ ಪ್ರೌಢ ಶಾಲೆ, ಅನಗವಾಡಿ ೨೦೦೪
೪೦ ಶ್ರೀ ಮಹಾಂತ ಬಸವೇಶ್ವರ ಪ್ರೌಢ ಶಾಲೆ, ಕೆಲೂರ ೨೦೦೬
೪೧ ಶ್ರೀ ಮುರುಗೇಂದ್ರ ಪ್ರೌಢ ಶಾಲೆ, ಬೇಲೂರ ೨೦೦೬
೪೨ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮದುರ್ಗ ೨೦೦೬ ೦೮೩೩೫-೨೪೨೨೫೮
೪೩ ಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿದ್ಯಾಗಿರಿ, ಬಾಗಲಕೋಟ ೧೯೯೭ ೦೮೫೩೪-೨೩೩೭೬೪
೪೪ ಬಸವೇಶ್ವರ ಅಂತರಾಷ್ಟ್ರೀಯ ಶಾಲೆ(ಸಿ.ಬಿ.ಎಸ್.ಸಿ.), ವಿದ್ಯಾಗಿರಿ, ಬಾಗಲಕೋಟ ೨೦೦೧ ೦೮೫೩೪-೨೩೩೯೪೦
ಪದವಿ ಪೂರ್ವ ಮಹಾವಿದ್ಯಾಲಯಗಳು
೪೫ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಾಗಲಕೋಟ ೧೯೭೨ ೦೮೫೩೪-೨೨೦೭೨೫
೪೬ ಆರ್.ಎಮ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ ೧೯೭೨ ೦೮೩೫೦-೨೮೦೧೦೬
೪೭ ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯ, ರಾಮದುರ್ಗ ೧೯೭೨ ೦೮೩೩೫-೨೪೨೦೦೮
೪೮ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಕೂಡಲ ಸಂಗಮ ೧೯೯೧ ೦೮೩೫೪-೨೬೮೦೨೬
೪೯ ಬಿ.ವಿ.ವಿ.ಎಸ್.ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ವಿದ್ಯಾಗಿರಿ, ಬಾಗಲಕೋಟ ೨೦೦೩ ೦೮೫೩೪-೨೩೩೭೭೩
೫೦ ರಾಮಕೃಷ್ಣ ಪರಮಹಂಸ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ, ಸಾಲಹಳ್ಳಿ ೨೦೦೫ ೦೮೫೩೪-೨೩೩೭೭೩
೫೧ ಬಿ.ವಿ.ವಿ.ಎಸ್.ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಮುಧೋಳ ೨೦೦೬ ೦೮೩೫೦-೨೮೦೩೨೮
ತರಬೇತಿ ಸಂಸ್ಥೆಗಳು
೫೨ ಬಸವೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ ೧೯೪೨ ೦೮೫೩೪-೨೨೦೪೮೫
೫೩ ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ ೧೯೮೧ ೦೮೫೩೪-೨೩೩೩೦೩
೫೪ ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ ೨೦೦೪ ೦೮೩೫೦-೨೮೧೮೫೧
೫೫ ಬಿ.ವಿ.ವಿ.ಎಸ್. ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ರಾಮದುರ್ಗ ೨೦೦೪ ೦೮೩೩೫-೨೪೧೦೬೫
ಮಹಾವಿದ್ಯಾಲಯ
೫೬ ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟ ೧೯೪೪ ೦೮೫೩೪-೨೨೦೪೪೦
೫೭ ಬಿ.ವಿ.ವಿ.ಎಸ್.ಸಂಶೋಧನಾ ಕೇಂದ್ರ(ಕನ್ನಡ ಮಹಾವಿದ್ಯಾಲಯ, ಹಂಪಿ), ಬಾಗಲಕೋಟ ೨೦೧೦
೫೮ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ ೧೯೬೭ ೦೮೫೩೪-೨೨೦೫೪೯
೫೯ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟ ೧೯೭೦ ೦೮೫೩೪-೨೨೦೨೨೯
೬೦ ಎಸ್.ಆರ್.ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮುಧೋಳ ೧೯೮೨ ೦೮೩೫೦-೨೮೦೧೨೩
೬೧ ಅಕ್ಕಮಹಾದೇವಿ ಮಹಿಳಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಬಾಗಲಕೋಟ ೨೦೦೦ ೦೮೫೩೪-೨೨೨೭೦೯
೬೨ ಬಸವೇಶ್ವರ ದೈಹಿಕ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಾಗಲಕೋಟ ೧೯೮೧ ೦೮೫೩೪-೨೩೩೩೦೩
೬೩ ಬಿ.ವಿ.ವಿ.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಾಗಲಕೋಟ ೨೦೦೪ ೦೮೩೫೦-೨೨೫೧೩೬
೬೪ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ, ಬಾಗಲಕೋಟ ೧೯೮೬ ೦೮೫೩೪-೨೨೦೬೬೪
ತಾಂತ್ರಿಕ ಮಹಾವಿದ್ಯಾಲಯ
೬೫ ಬಿ.ವಿ.ವಿ.ಎಸ್. ಪಾಲಿಟೆಕ್ನಿಕ್, ಬಾಗಲಕೋಟ ೧೯೫೮ 0೮೫೩೪-೨೨೦೮೭೯
೬೬ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟ ೧೯೬೩ ೦೮೫೩೪-೨೩೪೦೬೦
೬೭ ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ಆರ್.ಸಿ.ಯು. ಬೆಳಗಾವಿ ) ೧೯೯೮ ೦೮೫೩೪-೨೩೩೮೮೭
೬೮ ಬಿ.ವಿ.ವಿ.ಎಸ್. ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಾಗಲಕೋಟ(ವಿ.ಟಿ.ಯು. ಬೆಳಗಾವಿ ) ೨೦೧೦
೬೯ ಎಸ್.ಆರ್.ವಸ್ತ್ರದ ಗ್ರಾಮೀಣ ಪಾಲಿಟೆಕ್ನಿಕ್, ಗುಳೇದಗುಡ್ಡ ೧೯೮೪ ೦೮೫೩೪-೨೦೦೪೯೩
೭೦ ಬಿ.ವಿ.ವಿ.ಎಸ್. ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ ೧೯೫೬
೭೧ ಎಸ್.ಆರ್.ವಸ್ತ್ರದ ಸಮುದಾಯ ಪಾಲಿಟೆಕ್ನಿಕ್, ಬಾಗಲಕೋಟ ೨೦೦೨
೭೨ ಬಿ.ವಿ.ವಿ.ಎಸ್. ಕೈಗಾರಿಕಾ ತರಬೇತಿ ಕೇಂದ್ರ, ಬಾಗಲಕೋಟ ೨೦೦೩ ೦೮೫೩೪-೨೨೦೮೭೯
ವೈದ್ಯಕೀಯ ಮಹಾವಿದ್ಯಾಲಯ
೭೩ ಹಾನಗಲ್ಲ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ ೧೯೮೦ ೦೮೫೩೪-೨೨೦೦೦೮
೭೪ ಪಿ.ಎಮ್.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ ೧೯೮೭ ೦೮೫೩೪-೨೨೦೪೩೫
೭೫ ಹಾನಗಲ್ಲ ಶ್ರೀ ಕುಮಾರೇಶ್ವರ ಔಷಧ ಮಹಾವಿದ್ಯಾಲಯ, ಬಾಗಲಕೋಟ ೧೯೯೨ ೦೮೫೩೪-೨೨೦೦೦೮
೭೬ ಸಜ್ಜಲಶ್ರೀ ಶುಶ್ರೂಷಾ ಶಾಲೆ, ಬಾಗಲಕೋಟ ೧೯೯೯ ೦೮೫೩೪-೨೩೫೨೫೬
೭೭ ಬಿ.ವಿ.ವಿ.ಎಸ್. ಆಯುರ್ವೇದಿಕ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ ೧೯೯೮ ೦೮೫೩೪-೨೨೪೩೮೦
೭೮ ಸಜ್ಜಲಶ್ರೀ ಶುಶ್ರೂಷಾ ಮಹಾವಿದ್ಯಾಲಯ, ಬಾಗಲಕೋಟ ೧೯೯೯ ೦೮೫೩೪-೨೩೫೨೫೬
೭೯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ ೧೯೯೯ ೦೮೫೩೪-೨೩೫೪೦೦
೮೦ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಾಗಲಕೋಟ ೧೯೯೯ ೦೮೫೩೪-೨೩೫೪೦೦
೮೧ ಬಿ.ವಿ.ವಿ.ಎಸ್. ರಕ್ತ ಭಂಡಾರ, ಬಾಗಲಕೋಟ ೨೦೦೨ ೦೮೫೩೪-೨೨೦೪೨೦
ಇತರೆ ಸಂಸ್ಥೆಗಳು
೮೨ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ ೧೯೯೭ ೦೮೫೩೪-೨೨೦೪೪೦
೮೩ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ, ಬಾಗಲಕೋಟ ೨೦೦೦ ೦೮೫೩೪-೨೨೫೫೬೬
೮೪ ಬಿ.ವಿ.ವಿ.ಎಸ್. ನಗರ ಕ್ರೀಡಾ ಸಂಕೀರ್ಣ, ಬಾಗಲಕೋಟ ೧೯೨೪