ವಿಷಯಕ್ಕೆ ಹೋಗು

ಶ್ರೀರಾಮ ಶಂಕರ ಅಭಯಂಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀರಾಮ ಶಂಕರ ಅಭಯಂಕರ
Shreeram Abhyankar (right) with Alexander Grothendieck (left), Michael Artin in the background, at Montreal, Canada in 1970.
ಜನನ(೧೯೩೦-೦೭-೨೨)೨೨ ಜುಲೈ ೧೯೩೦
ಉಜ್ಜೈನ್, ಭಾರತ
ಮರಣ೦೨ ನವೆಂಬರ್ ೨೦೧೨ (ವಯಸ್ಸು ೮೨)
ವೆಸ್ಟ್ ಲಫಾಯೆಟ್ಟೆ, ಇಂಡಿಯಾನ, USA
ಪೌರತ್ವUnited States
ಕಾರ್ಯಕ್ಷೇತ್ರಗಣಿತಶಾಸ್ತ್ರ
ಸಂಸ್ಥೆಗಳುPurdue University
ಅಭ್ಯಸಿಸಿದ ವಿದ್ಯಾಪೀಠRoyal Institute of Science
Harvard University
ಡಾಕ್ಟರೇಟ್ ಸಲಹೆಗಾರರುOscar Zariski,
ಪ್ರಸಿದ್ಧಿಗೆ ಕಾರಣAbhyankar's conjecture, Abhyankar's lemma, Abhyankar–Moh theorem
ಗಮನಾರ್ಹ ಪ್ರಶಸ್ತಿಗಳುChauvenet Prize (1978)

ಶ್ರೀರಾಮ ಶಂಕರ ಅಭಯಂಕರ - (ಜನನ - ೧೯೩೦) ಸಿಂಗ್ಯುಲಾರಿಟಿ ಥಿಯರಿ ಯ ಮೇಲಿನ ಅಪಾರ ಕೊಡುಗೆಗಳಿಂದ ಪ್ರಖ್ಯಾತರಾಗಿದ್ದಾರೆ. ಅಮೇರಿಕಾದ ಪುರ್ಡ್ಯು ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ವಿಜೇತ ಅಧ್ಹ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೇರಿಕದ ಖ್ಯಾತ ಹಾರ್ವರ್ಡ್ ವಿದ್ಯಾನಿಲಯ ದಲ್ಲಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟ್ರರೇಟ್ ಪದವಿಯನ್ನು ಗಳಿಸಿದ್ದಾರೆ.