ಶ್ರೀಕ್ಷೇತ್ರ ಕುದ್ರೋಳಿಯ ಮಂಗಳೂರು ದಸರಾ

ವಿಕಿಪೀಡಿಯ ಇಂದ
Jump to navigation Jump to search

'ಶ್ರೀಕ್ಷೇತ್ರ ಕುದ್ರೋಳಿಯ ಮಂಗಳೂರು ದಸರಾ' ನವರಾತ್ರಿ ಮಹೋತ್ಸವ ಜಗದ್ವಿಖ್ಯಾತಿ ಶ್ರೀ ಶಾರದಾ ಮಾತೆಯೊಂದಿಗೆ ಮಹಾಗಣಪತಿ, ಅದಿಶಕ್ತಿ ಹಾಗೂ ನವದುರ್ಗೆಯರಾದ ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಶೈಲಪುತ್ರಿಯರ ವರ್ಣರಂಜಿತ ಮಂಗಳೂರು ದಸರಾ ಮೆರವಣಿಗೆ ನಡೆಯಿತು.


ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.