ಶ್!! (ಚಲನಚಿತ್ರ)

ವಿಕಿಪೀಡಿಯ ಇಂದ
(ಶ್! ಇಂದ ಪುನರ್ನಿರ್ದೇಶಿತ)
Jump to navigation Jump to search
ಶ್!! (ಚಲನಚಿತ್ರ)
ಶ್!!
ನಿರ್ದೇಶನ ಉಪೇಂದ್ರ
ನಿರ್ಮಾಪಕ ಕುಮಾರ್ ಗೋವಿಂದ್
ಚಿತ್ರಕಥೆ ಉಪೇಂದ್ರ
ಕಥೆ ಉಪೇಂದ್ರ
ಸಂಭಾಷಣೆ ಉಪೇಂದ್ರ
ಪಾತ್ರವರ್ಗ ಕುಮಾರ್ ಗೋವಿಂದ್ ಮೇಘ ಕಾಶೀನಾಥ್, ಬ್ಯಾಂಕ್ ಜನಾರ್ಧನ್, ಸುರೇಶ್ ಹೆಬ್ಳೀಕರ್
ಸಂಗೀತ ಸಾಧು ಕೋಕಿಲ
ಛಾಯಾಗ್ರಹಣ ಅಶೋಕ್
ಬಿಡುಗಡೆಯಾಗಿದ್ದು ೧೯೯೩
ಸಾಹಸ ಥ್ರಿಲ್ಲರ್ ಮ೦ಜು
ಚಿತ್ರ ನಿರ್ಮಾಣ ಸಂಸ್ಥೆ ಎಸ್.ಕೆ.ಫಿಲಂಸ್
ಸಾಹಿತ್ಯ ಉಪೇಂದ್ರ
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ

ಶ್!! - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಸ್ವಾರಸ್ಯ[ಬದಲಾಯಿಸಿ]

ಕುಮಾರ್ ಗೋವಿಂದ್ ನಟಿಸಿರುವ ಮೊದಲ ಕನ್ನಡ ಚಲನಚಿತ್ರ. ಉಪೇಂದ್ರ ನಿರ್ದೇಶಿಸಿದ ಎರಡನೆಯ ಚಿತ್ರ. ಕಾಶಿನಾಥ್, ಸುರೇಶ್ ಹೆಬ್ಳೀಕರ್, ಮಿಮಿಕ್ರಿ ದಯಾನಂದ್]] ಮುಂತಾದವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.



Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.