ಶೋಭನಾ ಭಾರತೀಯ

ವಿಕಿಪೀಡಿಯ ಇಂದ
Jump to navigation Jump to search

ಇವರು ಜನಿಸಿದ್ದು ೧೯೫೭ರಲ್ಲಿ. ಇವರು ಹಿಂದೂಸ್ಠಾನ್ ಟೈಮ್ ಗ್ರೂಪ್‌ಅಧ್ಯಕ್ಷ ಹಾಗೂ ಸಂಪಾದಕೀಯ ನಿರ್ದೆಶಾಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಪತ್ರಿಕೆ ಹಾಗೂ ಮಾಧ್ಯಮಗಳು ಅವರ ತಂದೆಇಂದ ಅವರಿಗೆ ಅನುವಂಶೀಕವಾಗಿ ಬಂದತಹುದೆಂದು ಹೇಳಬಹುದು.ಇತ್ತೀಚೆಗೆ ಶೋಭಾನಾರವರು ಬಿರ್ಲಾ ಇನ್ಸ್ ಟ್ಯೂಷಾನ್ ಅಫ್ ಟೆಕ್ನಾಲಜಿ ಆಂಡ್ ಸಾಯನ್ಸ್ ಪಿಲನಿ ಹಾಗೂ ಇಂಡೇಬಾರ್ ಇಂಡಿಯಾದ ಅಧ್ಯಕ್ಷರಾಗಿದ್ದರು ಹಾಗೂ ಕಾಂಗ್ರೆಸ್ ಪಕ್ಷದಲ್ಲಿದಲ್ಲಿದರು. ಇವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಇವರ ಹೆಸರನ್ನು ಶೋಭಾನಾ ಭಾರತೀಯ ಅಥವಾ ಶೋಭಾನಾ ಭರ್ತಿಯ ಎಂದು ಬರೆಯಲಾಗುತ್ತದೆ. ಶೋಭಾನಾ ಇವರು ೨೦೧೬ರಲ್ಲಿ ೯೩ನೇ ಅಧಿಕ ಶಕ್ತಿಯುಳ್ಳ ಮಹಿಳೆಯಾಗಿದ್ದರು.

ಶೋಭನಾ ಭಾರತೀಯ

ಹಿನ್ನಲೆ[ಬದಲಾಯಿಸಿ]

  • ಭಾರ್ತಿಯ ಅವರು ಕೆ.ಕೆ ಬಿರ್ಲಾರವರ ಮಗಳಾಗಿದ್ದರು[೧]. ಕೈಗಾರಿಕೋದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರು ಹಾಗೂ ಜಿ.ಡಿ ಬಿರ್ಲಾರವರ ಮೊಮ್ಮಗಳಾಗಿದ್ದರು. ಇವರೊಂದು ಬಿರ್ಲಾ ಕುಟುಂಬದಿಂದ ಬಂದವರಾಗಿದ್ದರು. ಕೆ.ಕೆ ಬಿರ್ಲಾ ಕುಟುಂಬವು ಎಚ್.ಟಿ ಮೀಡಿಯದ ೭೫.೩೬% ಪಾಲಿನ ಮಾಲಿಕತ್ವ ಹೊಂದಿತ್ತು ಇದರ ಮೌಲ್ಯ ೨೦೦೪ ರಲ್ಲಿ ರೂ.೮.೩೪ ಬಿಲಿಯನ್ ಆಗಿತ್ತು.ಇವರು ಬೆಳೆದದ್ದು ಕೋಲ್ಕಾತಾದಲ್ಲಿ ಹಾಗೂ ಲೊರೆಟೊ ಮನೆಯಲ್ಲಿ ಶಿಕ್ಷಣವನ್ನು ಪಡೆದರು. ಇವರು ಕಲ್ಕತ್ತ
  • ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿದ್ದರು. ಇವರು ಶ್ಯಾಮ ಸುಂದರ ಭರ್ತಿಯರವರನ್ನು ಮದುವೆಯಾದರು.


ರಾಜಕೀಯ[ಬದಲಾಯಿಸಿ]

ಶೋಭನಾ ಇವರು ೨೦೦೫ರಲ್ಲಿ ಪದ್ಮಶ್ರಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದರು.[೨] ಈ ಪ್ರಶಸ್ತಿ ಇವರಿಗೆ ಪತ್ರಿಕೋದ್ಯಮದಿಂದ ದೊರೆಯೊತು. ಇವರು ೨೦೦೬ರಲ್ಲಿ ರಾಜ್ಯಸಭಾಕ್ಕೆ ಚುನಾಯಿತರಾದರು[೩].ಇವರು ಮಾಧ್ಯಮ ಬರೂನ್ ಆಗಿದ್ದರು ಆದರೆ ಪತ್ರಕತ್ರರಾಗಿರಲಿಲ್ಲ.ಇವರು ೨೦೦೬ ರಲ್ಲಿ ಬಾಲ್ಯವಿವಾಹ ಹಾಗೂ ಮಿಸ್ಸಲ್ಲೇನಿಯಸ್ ಬಿಲ್ಲ‌ನ್ನು ಪರಿಚಯಿಸಿದರು.


ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/K._K._Birla_Foundation
  2. http://mha.nic.in/sites/upload_files/mha/files/LST-PDAWD-2013.pdf
  3. https://en.wikipedia.org/wiki/Rajya_Sabha