ಸಿರ್ಸಿ ಶೈಕ್ಷಣಿಕ ಜಿಲ್ಲೆ
ಗೋಚರ
(ಶೈಕ್ಷಣಿಕ ಜಿಲ್ಲೆ ಸಿರಸಿ ಇಂದ ಪುನರ್ನಿರ್ದೇಶಿತ)
ಸಿರ್ಸಿ ಶೈಕ್ಷಣಿಕ ಜಿಲ್ಲೆ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಸ್ಥಾಪನೆ | 01 ಅಕ್ಟೋಬರ್ 2009 |
ಕೇಂದ್ರ | ಸಿರ್ಸಿ |
ತಾಲೂಕು | ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೊಡು, ಹಳಿಯಾಳ, ಜೊಯಿಡಾ, ದಾಂಡೇಲಿ |
ಸಾಕ್ಷರತೆ | 94.82% |
ಸಿರ್ಸಿ ಕರ್ನಾಟಕ ರಾಜ್ಯದ ಒಂದು ಶೈಕ್ಷಣಿಕ ಜಿಲ್ಲೆಯಾಗಿದೆ, 01 ಅಕ್ಟೋಬರ್ 2009 ರಂದು ಉತ್ತರ ಕನ್ನಡ ಕಂದಾಯ ಜಿಲ್ಲೆಯ ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನು ಸೇರಿಸಿ ಶೈಕ್ಷಣಿಕ ಜಿಲ್ಲೆಯನ್ನು ರಚಿಸಲಾಗಿದೆ. [೧][೨]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "sirsi is 34th educational district". deccan herald (in ಇಂಗ್ಲಿಷ್). 19 ಸೆಪ್ಟೆಂಬರ್ 2009. Retrieved 16 ನವೆಂಬರ್ 2022.
- ↑ "schooleducation.kar.nic.in" (PDF). school education department.
{{cite web}}
: CS1 maint: url-status (link)
ವರ್ಗಗಳು:
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 maint: url-status
- Short description is different from Wikidata
- Use dmy dates from november 2022
- Articles with invalid date parameter in template
- Pages using infobox settlement with no map
- Pages using infobox settlement with no coordinates