ವಿಷಯಕ್ಕೆ ಹೋಗು

ಸಿರ್ಸಿ ಶೈಕ್ಷಣಿಕ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶೈಕ್ಷಣಿಕ ಜಿಲ್ಲೆ ಶಿರಸಿ ಇಂದ ಪುನರ್ನಿರ್ದೇಶಿತ)

ಸಿರ್ಸಿ ಶೈಕ್ಷಣಿಕ ಜಿಲ್ಲೆ
ದೇಶ ಭಾರತ
ರಾಜ್ಯ ಕರ್ನಾಟಕ
ಸ್ಥಾಪನೆ01 ಅಕ್ಟೋಬರ್ 2009
ಕೇಂದ್ರಸಿರ್ಸಿ
ತಾಲೂಕುಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೊಡು, ಹಳಿಯಾಳ, ಜೊಯಿಡಾ, ದಾಂಡೇಲಿ
ಸಾಕ್ಷರತೆ94.82%

ಸಿರ್ಸಿ ಕರ್ನಾಟಕ ರಾಜ್ಯದ ಒಂದು ಶೈಕ್ಷಣಿಕ ಜಿಲ್ಲೆಯಾಗಿದೆ, 01 ಅಕ್ಟೋಬರ್ 2009 ರಂದು ಉತ್ತರ ಕನ್ನಡ ಕಂದಾಯ ಜಿಲ್ಲೆಯ ಸಿರ್ಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನು ಸೇರಿಸಿ ಶೈಕ್ಷಣಿಕ ಜಿಲ್ಲೆಯನ್ನು ರಚಿಸಲಾಗಿದೆ. [][]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "sirsi is 34th educational district". deccan herald (in ಇಂಗ್ಲಿಷ್). 19 ಸೆಪ್ಟೆಂಬರ್ 2009. Retrieved 16 ನವೆಂಬರ್ 2022.
  2. "schooleducation.kar.nic.in" (PDF). school education department.{{cite web}}: CS1 maint: url-status (link)