ಶೇಷಾಚಲ

ವಿಕಿಪೀಡಿಯ ಇಂದ
Jump to navigation Jump to search

ಶೇಷಾಚಲ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ:

  • ಭಯಂಕರ ಸ್ತ್ರೀ
  • ಭಯಾನಕ
  • ಮಿ|| ನಟವರಲಾಲ್
  • ಯೌವನದ ರಕ್ತ
  • ರುಧಿರತರಂಗ
"https://kn.wikipedia.org/w/index.php?title=ಶೇಷಾಚಲ&oldid=34310" ಇಂದ ಪಡೆಯಲ್ಪಟ್ಟಿದೆ