ಶೆಫಾಲಿ ವರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೆಫಾಲಿ ವರ್ಮಾ
೨೦೨೦ ಐಸಿಸಿ ಮಹಿಳಾ ಟಿ ೨೦ ವಿಶ್ವಕಪ್ ಸಮಯದಲ್ಲಿ ವರ್ಮಾ ಭಾರತಕ್ಕೆ ಸಿಕ್ಸರ್ ಬಾರಿಸಿದರು
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಶೆಫಾಲಿ ವರ್ಮಾ
ಹುಟ್ಟು (2004-01-28) ೨೮ ಜನವರಿ ೨೦೦೪ (ವಯಸ್ಸು ೨೦)
ರೋಹಠಕ್, ಹರಿಯಾಣ, ಭಾರತ[೧]
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಪಾತ್ರಬ್ಯಾಟ್ಸ್ಮನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟಿ೨೦ಐ ಚೊಚ್ಚಲ (ಕ್ಯಾಪ್ ೬೪)೨೪ ಸಪ್ಟೆಂಬರ್ ೨೦೧೯ v ದಕ್ಷಿಣ ಆಫ್ರಿಕಾ
ಕೊನೆಯ ಟಿ೨೦ಐ೮ ಮಾರ್ಚ್ ೨೦೨೦ v ಆಸ್ಟ್ರೇಲಿಯಾ
ವೃತ್ತಿ ಅಂಕಿಅಂಶಗಳು
<th style="width:6em; padding-right:1em"ಹತ್ತು ವಿಕೆಟ್ ಗಳಿಕೆ
ಸ್ಪರ್ಧೆ WT20I
ಪಂದ್ಯಗಳು ೧೮
ಗಳಿಸಿದ ರನ್ಗಳು ೪೮೫
ಬ್ಯಾಟಿಂಗ್ ಸರಾಸರಿ ೨೮.೫೨
೧೦೦/೫೦ ೦/೨
ಉನ್ನತ ಸ್ಕೋರ್ ೭೩
ಎಸೆತಗಳು -
ವಿಕೆಟ್‌ಗಳು -
ಬೌಲಿಂಗ್ ಸರಾಸರಿ -
ಐದು ವಿಕೆಟ್ ಗಳಿಕೆ -
-
ಉನ್ನತ ಬೌಲಿಂಗ್ -
ಹಿಡಿತಗಳು/ ಸ್ಟಂಪಿಂಗ್‌ ೪/-
ಮೂಲ: Cricinfo, ೮ ಮಾರ್ಚ್ ೨೦೨೦

ಶೆಫಾಲಿ ವರ್ಮಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಆಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಟೀಮ್ ವೆಲ್ಲೋಸಿಟಿ, ಇಂಡಿಯಾ ಎ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ. ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದಿಂದ ಆಡಿದ ಸಾರ್ವಕಾಲಿಕ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ.[೨]

ಆರಂಭಿಕ ಜೀವನ[ಬದಲಾಯಿಸಿ]

ಶೆಫಾಲಿ ವರ್ಮಾ ರವರು ಜನವರಿ ೨೮, ೨೦೦೪ರಂದು ಹರಿಯಾಣದ ರೋಟಕನಲ್ಲಿ ಜನಿಸಿದರು.[೩]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ಆರಂಭಿಕ ಬ್ಯಾಟಿಂಗ್ ಕ್ರಮದಲ್ಲಿ ಆಡುವ ಶೆಫಾಲಿ, ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಎ, ಟೀಮ್ ವೆಲ್ಲೋಸಿಟಿ, ಮಹಿಳಾ ಬೋರ್ಡ್ ಅಧ್ಯಕ್ಷರ ೧೧ ತಂಡಗಳಿಗೆ ಆಡಿದ್ದಾರೆ.[೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

೨೦೧೯ರ ಸೆಪ್ಟೆಂಬರ್ನಲ್ಲಿ ಶೆಫಾಲಿ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಮೂರು ಟಿ-೨೦ ಪಂದ್ಯಗಳಿಗೆ ಆಯ್ಕೆ ಮಾಡಲಾಯಿತು.[೫] ನಂತರ ಸೆಪ್ಟೆಂಬರ್ ೨೪, ೨೦೧೯ರಂದು ಭಾರತದ ಸೂರತ್ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ಶೆಫಾಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದರು.[೬] ನವಂಬರ್ ೨೦೧೯ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಶೆಫಾಲಿ ೪೯ ಬಾಲ್ ಎದುರಿಸಿ ೭೪ ರನ್ ಗಳಿಸುವ ಮೂಲಕ ಅರ್ಧ ಶತಕ ಗಳಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಆಟಗಾರ್ತಿ (೧೫ ವರ್ಷ) ಎಂಬ ದಾಖಲೆ ನಿರ್ಮಿಸಿದ್ದಾರೆ.[೭][೮] ಈ ಐದು ಪಂದ್ಯದ ಸರಣಿಯಲ್ಲಿ ೧೫೮ ರನ್ ಗಳಿಸುವ ಮುಲಕ ಶೆಫಾಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.[೯]

ಜನವರಿ ೨೦೨೦ರಲ್ಲಿ ಐಸಿಸಿ ಮಹಿಳಾ ಟಿ-೨೦ ವಿಶ್ವಕಪ್ ೨೦೨೦ ಸರಣಿಗೆ ಭಾರತೀಯ ಮಹಿಳಾ ತಂಡದಲ್ಲಿ ಸ್ಥಾನ ಪಡೆದರು. ಜೊತೆಗೆ ಬಿಸಿಸಿಐನ ವಾರ್ಷಿಕ ಒಪ್ಪಂದ ಮಾಡಲಾಯಿತು.[೧೦][೧೧]

ಸಾಧನೆ[ಬದಲಾಯಿಸಿ]

ಪಂದ್ಯಗಳು[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ : ೧೮ ಪಂದ್ಯಗಳು[೧೨]

ಅರ್ಧ ಶತಕ[ಬದಲಾಯಿಸಿ]

 • ಟಿ-೨೦ ಕ್ರಿಕೆಟ್ನಲ್ಲಿ : ೦೨

ಶ್ರೇಯಾಂಕ[ಬದಲಾಯಿಸಿ]

ಟಿ-೨೦ ಕ್ರಿಕೆಟ್[ಬದಲಾಯಿಸಿ]

ಬ್ಯಾಟಿಂಗ್ ವಿಭಾಗ[ಬದಲಾಯಿಸಿ]

 • ಐಸಿಸಿ ಮಹಿಳಾ ಟಿ-೨೦ ಕ್ರಿಕೆಟ್ನ್ ಬ್ಯಾಟಿಂಗ್ ವಿಭಾಗದಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದಾರೆ.[೧೩]

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Women's T20 World Cup: Rohtak to Sydney, the journey of Shafali Verma". SportStar. Retrieved 21 February 2020.
 2. https://m.cricbuzz.com/profiles/14825/shafali-verma
 3. https://www.news18.com/cricketnext/profile/shafali-verma/70772.html
 4. https://www.espncricinfo.com/story/_/id/28834274/strong-girl-batting-barriers?platform=amp
 5. https://www.espncricinfo.com/story/_/id/27542146/fifteen-year-old-shafali-verma-gets-maiden-india-call-up
 6. https://www.espncricinfo.com/series/19508/scorecard/1198478/india-women-vs-south-africa-women-1st-t20i-sa-w-in-india-2019-20
 7. https://www.espncricinfo.com/magazine/content/story/149338.html
 8. https://www.bbc.com/sport/cricket/50369817
 9. "ಆರ್ಕೈವ್ ನಕಲು". Archived from the original on 2019-12-10. Retrieved 2020-03-08.
 10. https://www.espncricinfo.com/story/_/id/28468147/kaur-mandhana-verma-part-full-strength-india-squad-t20-world-cup
 11. https://www.icc-cricket.com/news/1573604
 12. https://www.espncricinfo.com/india/content/player/1182523.html
 13. https://www.icc-cricket.com/rankings/womens/player-rankings/t20i/batting