ಶಿವ ಟ್ರೈಲೋಜಿ

ವಿಕಿಪೀಡಿಯ ಇಂದ
Jump to navigation Jump to search

ಶಿವನ ಮನುಷ್ಯ ..ಆದರೆ ತನ್ನ ಅದೃಷ್ಟ ಕಾರಣ ಅವರು ಇಂದು ದೇವರು!!! ಹೌದು ಅಮಿಶ್ ತ್ರಿಪಾಠಿ ಬರೆದ ಪುಸ್ತಕ shiva triology ಶಿವನ ಕಥೆಯನ್ನು ಹೇಳುತ್ತದೆ,ಆಲ್ಲಿ ಶಿವ ಒಂದು ಮನುಷ್ಯ ಮತ್ತು ತನ್ನ ಅದೃಷ್ಟ ಕಾರಣ ಅವರು ದೇವರೆಂದು ಗಮನಾರ್ಹ ಆಗುತ್ತರೆ..ಮೂರು ಪುಸ್ತಕಗಳ ಸಂಯೋಜನೆ ಆದ ಈ ಪುಸ್ತಕ, the immotals of meluha, the secret of nagas ಮತ್ತು The Oath of the Vayuputras ಎಂಭ 3 ಪುಸ್ತಕಗಳಗಿ ಹೊರಬoಧಿರುತದೆ. ಶಿವ ಹಿಮಾಲಯದಲ್ಲಿ ವಾಸಿಸುತ್ತಿದ್ದ,ನಂತರ ಮೇಲುಹಕ್ಕೆ ಬಂದು ಸೂರ್ಯವಂಶದವರ ಸೇರಿ, ಅವರಕ ಅಗತ್ಯಕೆ ಸಹಾಯ ಮಾಡುತ್ತ ದೇವರು ಆಗಿ ಮುಂದೆ ದುಷ್ಟರನ್ನ ಕೊಲ್ಲಲು ಮುಂದಾಗಿ ದೇವರು ಆಗುತ್ತರೆ.