ವಿಷಯಕ್ಕೆ ಹೋಗು

ಶಾವರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾವರ್ ಒಬ್ಬ ವ್ಯಕ್ತಿಯು ನೀರಿನ ಸೀರ್ಪನಿಯ ಕೆಳಗೆ ಸ್ನಾನಮಾಡುವ ಒಂದು ಸ್ಥಳ. ಆಮೇಲೆ ನೀರನ್ನು ಶಾವರ್ ತಳಹದಿಯಲ್ಲಿರುವ ಮೋರಿಯ ಮೂಲಕ ಹೊರಹಾಕಲಾಗುತ್ತದೆ. ಆಧುನಿಕ ಶಾವರ್ ಸಂರಚಿಸಬಲ್ಲ ಉಷ್ಣಾಂಶ ಮತ್ತು ಸೀರ್ಪನಿ ಒತ್ತಡ ನಿಯಂತ್ರಕ, ಜೊತೆಗೆ ಹೊಂದಿಸಬಲ್ಲ ಶಾವರ್‍ಶಿರ ಅಂಜುಳಿ ನಿಯಂತ್ರಕದೊಂದಿಗೆ ಬರುತ್ತದೆ.


"https://kn.wikipedia.org/w/index.php?title=ಶಾವರ್&oldid=407425" ಇಂದ ಪಡೆಯಲ್ಪಟ್ಟಿದೆ