ಶಾಮನೂರು ಶಿವಶಂಕರಪ್ಪ

ವಿಕಿಪೀಡಿಯ ಇಂದ
Jump to navigation Jump to search
ಶಾಮನೂರು ಶಿವಶಂಕರಪ್ಪ
ಚಿತ್ರ:Shivashankarappa.jpg

ಹಾಲಿ
ಅಧಿಕಾರ ಸ್ವೀಕಾರ 
2008
ಮತಕ್ಷೇತ್ರ Davangere South
ಅಧಿಕಾರ ಅವಧಿ
2013 – till date
ವೈಯುಕ್ತಿಕ ಮಾಹಿತಿ
ಜನನ 16 ಜೂನ್ 1931
ದಾವಣೆಗೆರೆ, ಕರ್ನಾಟಕ
ರಾಜಕೀಯ ಪಕ್ಷ INC
ಸಂಗಾತಿ(ಗಳು) Late Smt.Parvatamma Shamanur Shivashankarappa
ಮಕ್ಕಳು S.S.Mallikarjun, S.S.Ganesh, S.S.Bakkesh
ವಾಸಸ್ಥಾನ ದಾವಣಗೆರೆ
ಧರ್ಮ Hinduism


ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪನವರು ದಾವಣಗೆರೆಯ ಪ್ರಮುಖ ವಾಣಿಜ್ಯೋದ್ಯಮಿಗಳಲ್ಲೊಬ್ಬರು ಮತ್ತು ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ದಾವಣಗೆರೆಯಲ್ಲಿ ಹಲವಾರು ಮಹಾವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ ಅಲ್ಲದೆ ದಾವಣಗೆರೆ ದಕ್ಶಿಣದ ಹಾಲಿ ಎಮ್.ಲ್.ಎ ಕೂಡ.ಹಾಗು ಅಖಿಲ ಭಾರತಾ ವಿರಶೈವ ಮಹಾಸಭಾದ ಅದ್ಯಕ್ಷರು. ಇವರು ಜನ್ಮ ದಿನ ೧೯೩೧/೬/೧೬.ಇವರ ಜನ್ಮ ಸ್ಥಳ ದಾವಣಗೆರೆ.ಇವರ ಶ್ರೀಮತಿಯ ಹೆಸರು ಪಾರ್ವತಮ್ಮ.