ವಿಷಯಕ್ಕೆ ಹೋಗು

ಶಾಂಘೈ ಪಾದ ಸೌಂದರ್ಯ ವರ್ಧನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಂಘೈ ಪಾದ ಸೌಂದರ್ಯ ವರ್ಧನೆಯು ಒಂದು ರೀತಿಯ ಪಾದ ಚಿಕಿತ್ಸೆಯೂ ಹೌದು. ಈ ಪಾದ ಸೌಂದರ್ಯ ವರ್ಧನೆಯು ಮೊದಲು ಬಿಸಿ ನೀರಿನಲ್ಲಿ ಪಾದಗಳನ್ನು ನೆನೆಸುವುದು ನಂತರ ಸತ್ತ ಚರ್ಮ, ಕಾಲ್ಸಸ್, ಕಾರ್ನ್ಸ್ ಮತ್ತು ಪಾದಗಳಿಂದ ಬೆಳೆದ ಉಗುರುಗಳನ್ನು ತೆಗೆದುಹಾಕಲು ಚ್ಚಿಕ್ಕಚಾಕುಗಳನ್ನು ಬಳಸುವುದನ್ನು ಒಳಗೊಂಡಿರುತ್ತದೆ. [೧] [೨] [೩] ಈ ಶೈಲಿಯ ಪಾದೋಪಚಾರವು ಚೀನೀ ಔಷಧವನ್ನು ಬಳಸುತ್ತದೆ. [೨] [೪]

ಉಲ್ಲೇಖಗಳು[ಬದಲಾಯಿಸಿ]

  1. "Shanghai pedicure, with sharpened blades". In Transit. New York Times. 4 January 2008. Retrieved 6 August 2013.
  2. ೨.೦ ೨.೧ Olivares-Co, Maja (26 July 2012). "Why I can swear by Shanghainese pedicure". Lifestyle. Inquirer. Retrieved 6 August 2013.
  3. Mahon, Kate. "A weekend of pure bliss in Hong Kong". Style. Australian Women's Weekly. Archived from the original on 6 August 2013. Retrieved 6 August 2013.
  4. "Enter the scalpel: how Bruce Lee fought with ingrown toenails". South China Morning Post (in ಇಂಗ್ಲಿಷ್). Retrieved 2018-08-25.