ಶಂಕರ ಮಹಾದೇವ ಬಿದರಿ

ವಿಕಿಪೀಡಿಯ ಇಂದ
Jump to navigation Jump to search

ಶಂಕರ ಮಹಾದೇವ ಬಿದರಿಯವರು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬನಹಟ್ಟಿ ಗ್ರಾಮದಲ್ಲಿ ೧ನೇ ಜೂನ್ ೧೯೫೨(ಸರಿಯಾದ ಜನ್ಮ ದಿನಾಂಕ : ೨೭ನೇ ಅಗಸ್ಟ್ ೧೯೫೪) ರಲ್ಲಿ ಜನಿಸಿದರು.[ಸೂಕ್ತ ಉಲ್ಲೇಖನ ಬೇಕು] ಇವರು ಕರ್ನಾಟಕ ರಾಜ್ಯದ ಹಿರಿಯ ಪೋಲಿಸ್ ಅಧಿಕಾರಿಗಳಾಗಿದ್ದರು. ೧೯೭೮ನೇ ಐಪಿಎಸ್ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದರು.