ವ್ರೆಸಲ್ ಮೇನಿಯಾ ಮೂವತ್ತೆರಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ರೆಸಲ್ ಮೇನಿಯಾ ಮೂವತ್ತೆರಡು,WWEಯ ಮೂವತ್ತೆರಡನೆಯ ವಾರ್ಷಿಕ ವೃತ್ತಿಪರ ಪ್ರತಿ ವೀಕ್ಷಣೆಗೆ ಪಾವತಿಸುವ  ಕುಸ್ತಿಗಾರರ ಪಂದ್ಯಾವಳಿ. ಇದು ಏಪ್ರಿಲ್ 3, 2016 ರಂದು ಆರ್‌ಲಿಂಗ್ಟನ್, ಟೆಕ್ಸಸ್ ನ ಏಟಿ ಅಂಡ್ ಟಿ ಕ್ರೀಡಾಂಗಣ ದಲ್ಲಿ ನಡೆಯಲ್ಪಟ್ಟಿತು.[೧] ಅದರಲ್ಲಿ ಒಂಭತ್ತು ಆಟಗಳು ಪಂದ್ಯಾವಳಿಯ ಮುಖ್ಯ ಆಕರ್ಷಣೆ ಆಗಿದ್ದರೆ, ಮೂರು ಆಟಗಳು ಅದರ ಮುಂಚೆ ನಡೆದವು.

ಮೂರು ಆಟಗಳು ಅತಿಯಾಗಿ ಪ್ರಸಿದ್ದಿಯಾದವು. ಮುಖ್ಯ ಕಾರ್ಯಕ್ರಮದಲ್ಲಿ, ರೋಮನ್ ರೇನ್ಸ್ defeated ಟ್ರಿಪಲ್ ಎಚ್ರನ್ನ ಸೋಲಿಸಿ, ಡಬ್ಲ್ಯೂಡಬ್ಲ್ಯೂಈ ಅತಿಭಾರದ ಪಂದ್ಯಾವಳಿಯ ವಿಜಯಿ ಆದರು. ಉಳಿದ ಎರಡು ಪಂದ್ಯಗಳಲ್ಲಿ, ದ ಅಂಡರ್ಟೇಕರ್, ಶೇನ್ ಮೇಕ್ಮನ್ ನ Hell in a Cell matchಲ್ಲಿ ಸೋಲಿಸಿದರೆ, ಬ್ರೊಕ್ ಲೆನ್ಸಾರ್,  ಡೀನ್ ಎಂಬ್ರೊಸ್ನ  No Holds Barred Street Fightಲ್ಲಿ ಸೋಲಿಸಿದರು. ಅದಲ್ಲದೆ, ದ ರಾಕ್ , ಎರಿಕ್ ರೋವನ್ ನ ಪೂರ್ವಸಿದ್ಧತೆಯಿಲ್ಲದ ಪಂದ್ಯಾವಳಿಯಲ್ಲಿ ಕೇವಲ ಆರು ಸೆಕೆಂಡ್ಸ್ನಲ್ಲಿ ಸೋಲಿಸಿ ವ್ರೆಸಲ್ ಮೇನಿಯಾದ ಇತಿಹಾಸದಲ್ಲಿ ಹೊಸ ದಾಖಲೆ ಬರೆದರು. 

Production[ಬದಲಾಯಿಸಿ]

Results[ಬದಲಾಯಿಸಿ]


References[ಬದಲಾಯಿಸಿ]

  1. "AT&T Stadium to host WrestleMania 32". WWE. January 20, 2015. Retrieved January 20, 2015.