ವಿಷಯಕ್ಕೆ ಹೋಗು

ವೋಲ್ಗಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೋಲ್ಗಾ ನದಿ (Волга)
[[Image:| 256px|none
]]
Kintra ರಷ್ಯಾ
Tributaries
 - left ಕಾಮ ನದಿ
 - right ಓಕಾ ನದಿ
Ceeties ಅಸ್ತ್ರಖಾನ್, ವೋಲ್ಗೊಗ್ರಾಡ್, ಸಮಾರ, ಕಜಾನ್, ಉಲ್ಯಾನೊವ್ಸ್ಕ್‌, ನಿಝ್ನಿ ನೊವ್ಗೊರೋದ್, ಯಾರೋಸ್ಲಾವ್
Soorce
 - location ವಾಲ್ದಾಯ್ ಗುಡ್ಡಗಳು, ತ್ವೆರ್ ಒಬ್ಲಾಸ್ಟ್
 - elevation ೨೨೫ m (೭೩೮ ft)
Mooth ಕ್ಯಾಸ್ಪಿಯನ್ ಸಮುದ್ರ
 - elevation −೨೮ m (−೯೨ ft)
Lenth ೩,೬೯೨ km (೨,೨೯೪ mi)
Basin ೧೩,೮೦,೦೦೦ km² (೫,೩೨,೮೨೧ sq mi)
Discharge for ಅಸ್ತ್ರಖಾನ್
 - average ೮,೦೬೦ /s (೨,೮೪,೬೩೬ cu ft/s)
[[Image:| 256px|none
]]

ವೋಲ್ಗಾ ನದಿ (ರಷ್ಯನ್:Волга) ಯುರೋಪ್ ಖಂಡದ ಪ್ರಮುಖ ನದಿ. ಇದು ಯುರೋಪಿನಲ್ಲಿ ಅತ್ಯಂತ ಹೆಚ್ಚು ಜಲಾನಯನ ಪ್ರದೇಶವನ್ನು ಹೊಂದಿದ್ದು ಅಲ್ಲಿನ ಅತ್ಯಂತ ಉದ್ದವಾದ ನದಿಯಾಗಿದೆ. ಇದು ರಷ್ಯಾದ ಪಶ್ಚಿಮ ಭಾಗದಲ್ಲಿ ಹರಿಯುತ್ತದೆ ಹಾಗು ರಷ್ಯಾದ ರಾಷ್ಟ್ರೀಯ ನದಿ ಎಂದು ಪರಿಗಣಿಸಲಾಗುತ್ತದೆ. ರಷ್ಯಾದ ೨೦ ದೊಡ್ಡ ನಗರಗಳಲ್ಲಿ, ರಷ್ಯಾದ ರಾಜಧಾನಿಯಾದ ಮಾಸ್ಕೋ ಸೇರಿ ೧೧ ನಗರಗಳು ವೋಲ್ಗಾದ ಜಲಾನಯನ ಪ್ರದೇಶದಲ್ಲಿವೆ. ಪ್ರಪಂಚದ ಅನೇಕ ದೊಡ್ಡ ಅಣೆಕಟ್ಟುಗಳನ್ನು ವೋಲ್ಗಾ ನದಿಯ ಉದ್ದಕ್ಕೂ ಕಾಣಬಹುದು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]