ವೈಶ್ಯ ಬ್ಯಾಂಕ್
ಗೋಚರ
(ವೈಸ್ಯ ಬ್ಯಾಂಕ್ ಇಂದ ಪುನರ್ನಿರ್ದೇಶಿತ)
ಚಿತ್ರ:ING Vysya Bank.svg | |
ಸಂಸ್ಥೆಯ ಪ್ರಕಾರ | ಸಾರ್ವಜನಿಕ ಬಿಎಸ್‌ಇ: 531807 |
---|---|
ಸ್ಥಾಪನೆ | 2002 (est. 1930 as Vysya Bank) |
ಮುಖ್ಯ ಕಾರ್ಯಾಲಯ | ಬೆಂಗಳೂರು,ಭಾರತ |
ಪ್ರಮುಖ ವ್ಯಕ್ತಿ(ಗಳು) | ಶೈಲೇಂದ್ರ ಭಂಡಾರಿ (CEO & MD) ಅರುಣ್ ತ್ಯಾಗರಾಜನ್ (Chairman of the Board) |
ಉದ್ಯಮ | Banking, Financial Services & Insurance |
ಆದಾಯ | ಟೆಂಪ್ಲೇಟು:INRconvert[೧] |
ಒಟ್ಟು ಆಸ್ತಿ | ಟೆಂಪ್ಲೇಟು:INRconvert[೧] |
ಉದ್ಯೋಗಿಗಳು | Over 10,000[೨]
No. of Branches: 527[೨] No. of ATMS: 405 No. of Extension counters: 10 |
ಜಾಲತಾಣ | ING Vysya Bank |
ವೈಶ್ಯ ಬ್ಯಾಂಕ್ - ಭಾರತದಲ್ಲಿನ ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ಇದು ೧೯೩೦ ರಲ್ಲಿ ಸ್ಥಾಪಿತವಾಯಿತು.ಈಗ 'ಐ ಎನ್ ಜಿ' ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಬ್ಯಾಂಕಿನ ಈಗಿನ ಹೆಸರು 'ಐಎನ್‌ಜಿ ವೈಶ್ಯ ಬ್ಯಾಂಕ್ '. ಬ್ಯಾಂಕಿನ ಈಗಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಒ.(C.E.O.)- ವಾನ್ ರಿಕ್ಟರ್ (Vaughn Richtor), ಫೆಬ್ರುವರಿ ೭,೨೦೦೬ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ http://www.ingvysyabank.com/pdf%27s/Financial%20Results-%20Mar%2013.pdf
- ↑ ೨.೦ ೨.೧ ING Vysya - ING Vysya Bank - Personal Banking. ING Vysya Bank. Retrieved on 2013-12-06.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ING Group
- ING Life, India Archived 2010-12-27 ವೇಬ್ಯಾಕ್ ಮೆಷಿನ್ ನಲ್ಲಿ.
- ING Investment Management Archived 2008-04-20 ವೇಬ್ಯಾಕ್ ಮೆಷಿನ್ ನಲ್ಲಿ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |