ವಿಷಯಕ್ಕೆ ಹೋಗು

ವೈಶ್ಯ ಬ್ಯಾಂಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ING Vysya Bank
ಸಂಸ್ಥೆಯ ಪ್ರಕಾರಸಾರ್ವಜನಿಕ
ಬಿಎಸ್‌ಇ: 531807
ಸ್ಥಾಪನೆ2002
(est. 1930 as Vysya Bank)
ಮುಖ್ಯ ಕಾರ್ಯಾಲಯಬೆಂಗಳೂರು,ಭಾರತ
ಪ್ರಮುಖ ವ್ಯಕ್ತಿ(ಗಳು)ಶೈಲೇಂದ್ರ ಭಂಡಾರಿ
(CEO & MD)
ಅರುಣ್ ತ್ಯಾಗರಾಜನ್
(Chairman of the Board)
ಉದ್ಯಮBanking, Financial Services & Insurance
ಆದಾಯಟೆಂಪ್ಲೇಟು:INRconvert[]
ಒಟ್ಟು ಆಸ್ತಿಟೆಂಪ್ಲೇಟು:INRconvert[]
ಉದ್ಯೋಗಿಗಳುOver 10,000[]

No. of Branches: 527[]

No. of ATMS: 405

No. of Extension counters: 10
ಜಾಲತಾಣING Vysya Bank

ವೈಶ್ಯ ಬ್ಯಾಂಕ್ - ಭಾರತದಲ್ಲಿನ ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲೊಂದು. ಇದು ೧೯೩೦ ರಲ್ಲಿ ಸ್ಥಾಪಿತವಾಯಿತು.ಈಗ 'ಐ ಎನ್ ಜಿ' ಸಹಯೋಗದೊಂದಿಗೆ ಕೆಲಸ ಮಾಡುತ್ತಿರುವ ಬ್ಯಾಂಕಿನ ಈಗಿನ ಹೆಸರು 'ಐಎನ್‌ಜಿ ವೈಶ್ಯ ಬ್ಯಾಂಕ್ '. ಬ್ಯಾಂಕಿನ ಈಗಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ.ಇ.ಒ.(C.E.O.)- ವಾನ್ ರಿಕ್ಟರ್ (Vaughn Richtor), ಫೆಬ್ರುವರಿ ೭,೨೦೦೬ ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]