ವೇಸ್ಟ್ ಮ್ಯಾನೇಜ್ಮೆಂಟ್ (ನಿ.)
ಗೋಚರ
| ಪ್ರಕಾರ: | ತ್ಯಾಜ್ಯ ನಿರ್ವಹಣೆ |
|---|---|
| ಸ್ಥಾಪನೆ: | {{{ ಸ್ಥಾಪನೆ }}} |
| ಕೇಂದ್ರ ಸ್ಥಳ: | ಉತ್ತರ ಅಮೇರಿಕಾ |

ವೇಸ್ಟ್ ಮ್ಯಾನೇಜ್ಮೆಂಟ್ ಅಮೆರಿಕದ ತ್ಯಾಜ್ಯ ನಿರ್ವಹಣಾ ಕಂಪನಿಯಾಗಿದೆ. 1968 ರಲ್ಲಿ ಸ್ಥಾಪನೆಯಾದ ಈ ಕಂಪನಿಯ ಪ್ರಧಾನ ಕಚೇರಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಮೊದಲ ಸಿಟಿ ಟವರ್‌ನಲ್ಲಿದೆ.[೧]
26,000 ಸಂಗ್ರಹ ಮತ್ತು ವರ್ಗಾವಣೆ ವಾಹನಗಳನ್ನು ಹೊಂದಿರುವ ಕಂಪನಿಯು ತ್ಯಾಜ್ಯ ನಿರ್ವಹಣಾ ಉದ್ಯಮದಲ್ಲಿ ಅತಿದೊಡ್ಡ ಟ್ರಕ್ಕಿಂಗ್ ಪಡೆಗಳನ್ನು ಹೊಂದಿದೆ. ಇದರ ಪ್ರತಿಸ್ಪರ್ಧಿ ರಿಪಬ್ಲಿಕ್ ಸರ್ವೀಸಸ್ ಜೊತೆಗೆ, ಇವೆರಡು ಕಂಪನಿ ಸೇರಿ ಅಮೇರಿಕಾದ ಎಲ್ಲಾ ಕಸ ಸಂಗ್ರಹದ ಅರ್ಧಕ್ಕಿಂತ ಹೆಚ್ಚಿನದನ್ನು ನಿರ್ವಹಿಸುತ್ತಾರೆ..[೨]
ಬಾಹ್ಯ ಲಿಂಕ್‌ಗಳು
[ಬದಲಾಯಿಸಿ]- Official website ಅಧಿಕೃತ ಜಾಲತಾಣ
ಉಲ್ಲೇಖಗಳು
[ಬದಲಾಯಿಸಿ]- ↑ "Contact Us Archived 2020-08-12 ವೇಬ್ಯಾಕ್ ಮೆಷಿನ್ ನಲ್ಲಿ.." Waste Management, Inc.
- ↑ Aseltine, McRea, Modi, Shukla, and Sullivan.
- Business data