ವಿಷಯಕ್ಕೆ ಹೋಗು

ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ

Coordinates: 12°50′23″N 74°47′24″E / 12.83982°N 74.78996°E / 12.83982; 74.78996
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ
ವೆನ್‌ಲಾಕ್ ಆಸ್ಪತ್ರೆ
Geography
ಸ್ಥಳಮಂಗಳೂರು, ಕರ್ನಾಟಕ, ಭಾರತ
ಕಕ್ಷೆಗಳು12°50′23″N 74°47′24″E / 12.83982°N 74.78996°E / 12.83982; 74.78996
Organisation
Fundingಕರ್ನಾಟಕ ಸರಕಾರ (ಸಾರ್ವಜನಿಕ ವಿಭಾಗ)
ಆಸ್ಪತ್ರೆ ಪ್ರಕಾರಸಾಮಾನ್ಯ, ಸರಕಾರಿ ಆಸ್ಪತ್ರೆ
Services
ಹಾಸಿಗೆ೧೦೦೦[]

ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಕರ್ನಾಟಕದ ಮಂಗಳೂರು ನಗರದಲ್ಲಿನ ಸರಕಾರಿ ಆಸ್ಪತ್ರೆಯಾಗಿದೆ[]. ೧೯೪೮ ರಲ್ಲಿ ಸ್ಥಾಪನೆಯಾದ ಇದನ್ನು ಮದ್ರಾಸ್ ಸರ್ಕಾರವು ೧೮೯೧ ರಲ್ಲಿ ಸ್ವಾಧೀನಪಡಿಸಿಕೊಂಡಿತು ಮತ್ತು ಅಂದಿನ ಗವರ್ನರ್ ಬೀಲ್ಬಿ ಲಾಲಿ, ೩ನೇ ಬ್ಯಾರನ್ ವೆನ್‌ಲಾಕ್ ಅವರ ಹೆಸರನ್ನು ಇಡಲಾಯಿತು[]. ಇದು ೨೦೧೯ ರ ಹೊತ್ತಿಗೆ ೧೦೦೦ ಹಾಸಿಗೆಗಳನ್ನು ಒಳಗೊಂಡಿದೆ[][]. ಇದನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಬಳಸುತ್ತದೆ. ವೆನ್‌ಲಾಕ್ ಆಸ್ಪತ್ರೆಯನ್ನು ಕರ್ನಾಟಕ ಸರ್ಕಾರವು ಮಾರ್ಚ್ ೨೬, ೨೦೨೦ ರಂದು ಮೀಸಲಾದ ಕೋವಿಡ್-೧೯ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತಿಸಿದೆ[].

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Sushil Noronha (6 September 2019). "Mangaluru: Mother Mary Sodality donates wheelchairs to Wenlock Hospital". Daijiworld. Retrieved 29 March 2020.
  2. "State-of-the-art cancer unit to be set up at Wenlock Hospital". ದಿ ಹಿಂದೂ. 2 July 2019. Retrieved 29 March 2020.
  3. "Shortage of beds in Wenlock ICU hits patients hard". Deccan Herald. 9 May 2017. Retrieved 29 March 2020.
  4. "www.dk.nic.in" (PDF). Archived from the original (PDF) on 2016-06-15. Retrieved 2020-09-03.
  5. Deepthi Sridhar (26 March 2020). "Wenlock hospital in Mangaluru will now be Covid-19 dedicated". ದಿ ಟೈಮ್ಸ್ ಆಫ್‌ ಇಂಡಿಯಾ. Retrieved 29 March 2020.