ವೂ ಭಾಷೆ
ಗೋಚರ
| ವೂ | |
|---|---|
| 吳語 / 吴语 ವೂ ಯು | |
| ಮೂಲ | ಚೀನಾ |
Native speakers | ಸು. ೭೭ ಮಿಲಿಯನ್ |
| Language codes | |
| ISO 639-1 | zh |
| ISO 639-2 | chi (B) zho (T) |
| ISO 639-3 | wuu |
ವೂ (吳方言 / 吴方言 - ವೂ ಫಾಂಗ್ಯಾನ್ "ವೂ ಪ್ರಾದೇಶಿಕ ಭಾಷೆ"; ಅಥವಾ 吳語 / 吴语 - ವೂ ಯು “ವೂ ಭಾಷೆ”) ಚೀನಿ ಭಾಷೆಯ ಪ್ರಮುಖ ಪ್ರಕಾರಗಳಲ್ಲಿ ಒಂದು. ಈ ಭಾಷೆ ಮುಖ್ಯವಾಗಿ ಚೀನಿ ಜನ ಗಣರಾಜ್ಯದ ಜೇಜಿಯಾಂಗ್ ಪ್ರಾಂತ್ಯ ಮತ್ತು ಶಾಂಘಾಯ್ ನಗರಗಳಲ್ಲಿ ಪ್ರಚಲಿತದಲ್ಲಿದೆ.