ವೀನಸ್ ವಿಲಿಯಂಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀನಸ್ ವಿಲಿಯಂಸ್
ವೀನಸ್ ವಿಲಿಯಂಸ್
ವೀನಸ್ ವಿಲಿಯಂಸ್
ದೇಶ: ಅಮೇರಿಕಾ
ನಿವಾಸ: ಪಾಮ್‌ಬೀಚ್, ಫ್ಲೊರಿಡಾ, ಅಮೇರಿಕಾ
ಎತ್ತರ: ೬'೧" (೧೮೫ ಸೆಮಿ)
ತೂಕ: ೭೨.೫ ಕೆಜಿ)
ಆಟ: ಬಲಗೈ
ವೃತ್ತಿಪರ ಟೆನ್ನಿಸ್ ರಂಗಕ್ಕೆ ಪಾದಾರ್ಪಣೆ: ಅಕ್ಟೋಬರ್ ೧೯೯೪
ಗಳಿಸಿದ ಶ್ರೇಷ್ಟ ಕ್ರಮಾಂಕ: ೧ (ಫೆಬ್ರುವರಿ ೨೫, ೨೦೦೨)
ಸಿಂಗಲ್ಸ್ ಪ್ರಶಸ್ತಿಗಳು: ೩೩
ಗಳಿಕೆಯ ಮೊತ್ತ: $೧೪,೮೧೫,೧೮೮
ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳು : ೫
ಆಸ್ಟ್ರೇಲಿಯಾ ಮುಕ್ತ ಪಂದ್ಯಾವಳಿ ಫೈನಲ್ಸ್ (೨೦೦೩)
ಫ್ರೆಂಚ್ ಮುಕ್ತ ಪಂದ್ಯಾವಳಿ ಫೈನಲ್ಸ್ (೨೦೦೨)
ವಿಂಬಲ್ಡನ್ ಮುಕ್ತ ಪಂದ್ಯಾವಳಿ ವಿಜೇತೆ (೨೦೦೦, '೦೧, '೦೫)
ಅಮೇರಿಕಾ ಮುಕ್ತ ಪಂದ್ಯಾವಳಿ ವಿಜೇತೆ (೨೦೦೦, '೦೧)

ವೀನಸ್ ವಿಲಿಯಂಸ್ ಅಮೇರಿಕದ ಟೆನ್ನಿಸ್ ಆಟಗಾರ್ತಿ. ಪೂರ್ವ ವಿಶ್ವ ನಂ ೧ ಆಗಿರುವ ವೀನಸ್ ೨೦೦೫ರ ವಿಂಬಲ್ಡನ್ ಚ್ಯಾಂಪಿಯನ್. ಇವಳ ತಂಗಿ ಸೆರೀನಾ ವಿಲಿಯಂಸ್ ಕೂಡ ಪೂರ್ವ ವಿಶ್ವ ಚ್ಯಾಂಪಿಯನ್.

'ವೀನಸ್ ವಿಲ್ಲಿಯಂಸ್'