ವಿಷಯಕ್ಕೆ ಹೋಗು

ವಿಶ್ವ ಕ್ಯಾನ್ಸರ್ ದಿನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ಕ್ಯ್ನಾನ್ಸರ್ ದಿನವನ್ನು ಫೆಬ್ರವರಿ ೪ ರಂದು ಆಚರಿಸಲಾಗುತ್ತದೆ.ಅಂದು ವಿಶ್ವದಾದ್ಯಂತ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ