ಸ್ವಯಂಸೇವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಉಲ್ಲೇಖಗಳು |
ಚು →ಉಲ್ಲೇಖಗಳು |
||
೬ ನೇ ಸಾಲು: | ೬ ನೇ ಸಾಲು: | ||
{{Reflist}} |
{{Reflist}} |
||
[[ವರ್ಗ:ನಾಗರಿಕ ಸಮಾಜ]][[ವರ್ಗ: |
[[ವರ್ಗ:ನಾಗರಿಕ ಸಮಾಜ]][[ವರ್ಗ:ಸಮಾಜ ಸೇವೆ]] |
೧೮:೪೫, ೧೨ ಫೆಬ್ರವರಿ ೨೦೨೦ ನಂತೆ ಪರಿಷ್ಕರಣೆ
ಸ್ವಯಂಸೇವೆಯನ್ನು ಸಾಮಾನ್ಯವಾಗಿ ಪರಹಿತದ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಅಥವಾ ಗುಂಪು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಪ್ರಯೋಜನವಾಗಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಲಾಭವಿಲ್ಲದೆಯೇ ಸೇವೆಗಳನ್ನು ಒದಗಿಸುತ್ತದೆ.[೧] ಸ್ವಯಂಸೇವೆಯು ಕೌಶಲ ಅಭಿವೃದ್ಧಿಗೂ ಖ್ಯಾತಿಪಡೆದಿದೆ ಮತ್ತು ಹಲವುವೇಳೆ ಒಳ್ಳೆತನವನ್ನು ಪ್ರಚಾರಮಾಡಲು ಅಥವಾ ಮಾನವ ಜೀವನದ ಗುಣಮಟ್ಟವನ್ನು ಸುಧಾರಿಸಲು ಉದ್ದೇಶಿತವಾಗಿರುತ್ತದೆ. ಸ್ವಯಂಸೇವೆಯು ಸ್ವಯಂಸೇವಕನಿಗೆ ಜೊತೆಗೆ ಸೇವೆ ಪಡೆಯುತ್ತಿರುವ ವ್ಯಕ್ತಿ ಅಥವಾ ಸಮುದಾಯಕ್ಕೆ ಸಕಾರಾತ್ಮಕ ಪ್ರಯೋಜನಗಳನ್ನು ಹೊಂದಿರಬಹುದು.[೨] ಇದು ಸಂಭಾವ್ಯ ಉದ್ಯೋಗಕ್ಕಾಗಿ ಸಂಪರ್ಕಗಳನ್ನು ಮಾಡಿಕೊಡಲು ಕೂಡ ಉದ್ದೇಶಿತವಾಗಿರುತ್ತದೆ. ಅನೇಕ ಸ್ವಯಂಸೇವಕರು ತಾವು ಕೆಲಸಮಾಡುವ ಕ್ಷೇತ್ರಗಳಲ್ಲಿ ನಿರ್ದಿಷ್ಟವಾಗಿ ತರಬೇತಿಪಡೆದಿರುತ್ತಾರೆ, ಉದಾಹರಣೆಗೆ ವೈದ್ಯವಿಜ್ಞಾನ, ಶಿಕ್ಷಣ ಅಥವಾ ತುರ್ತು ಸಹಾಯ.
ಉಲ್ಲೇಖಗಳು
- ↑ Wilson, John (2000). "Volunteering". Annual Review of Sociology (26): 215. doi:10.1146/annurev.soc.26.1.215. Retrieved 12 April 2017.
- ↑ "Benefits of Volunteering". Corporation for National and Community Service. Retrieved 12 April 2017.