ಅಪೂರ್ವಿ ಚಾಂಡೇಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
Adding infobox
೧ ನೇ ಸಾಲು: ೧ ನೇ ಸಾಲು:
{{Infobox sportsperson
| name = ಅಪೂರ್ವಿ ಚಾಂಡೇಲಾ
| image = Apurvi Chandela at the 12th South Asian Games 2016.jpg
| caption = Apurvi Chandela at the 12th South Asian Games 2016
| birth_date = {{Birth date and age|df=yes|1993|1|4}}
| birth_place = [[Jaipur]], [[Rajasthan]], India
| nationality = Indian
| ethnicity =
| Religion =
| citizenship =
| other_names =
| height = 1.54 m
| weight = 52 kg
| country = {{IND}}
| sport = [[Shooting sports|Shooting]]
| event = [[10 metre air rifle]]
| coach =
| medaltemplates = {{MedalSport|Women's [[Shooting sports|shooting]]}}
{{MedalCountry|{{IND}}}}
{{MedalCompetition|[[ISSF World Cup Final|World Cup Final]]}}
{{MedalSilver|[[2015 ISSF World Cup|2015 Munich]]|10 metre air rifle}}
{{MedalCompetition|[[ISSF World Cup|World Cup]]}}
{{MedalGold|[[2019 ISSF World Cup|2019 Munich]]|10 metre air rifle}}
{{MedalGold|[[2019 ISSF World Cup|2019 New Delhi]]|10 metre air rifle}}
{{MedalGold| [[2019 IISF World Cup|2019 Rio de Janeiro]] | Mixed Team 10 metre air rifle}}
{{MedalSilver|[[2019 ISSF World Cup|2019 Munich]]|Mixed Team 10 metre air rifle}}
{{MedalBronze|[[2015 ISSF World Cup|2015 Changwon]]|10 metre air rifle}}
{{MedalCompetition|[[Commonwealth Games]]}}
{{MedalGold|[[2014 Commonwealth Games|2014 Glasgow]]|[[Shooting at the 2014 Commonwealth Games – Women's 10 metre air rifle|10 m air rifle]]}}
{{MedalBronze|[[2018 Commonwealth Games|2018 Gold Coast]]|[[Shooting at the 2018 Commonwealth Games – Women's 10 metre air rifle|10 m air rifle]]}}
{{MedalCompetition|[[Asian Games]]}}
{{MedalBronze|[[2018 Asian Games|2018 Jakatra Palembang]]|[[Shooting at the 2018 Asian Games – Mixed 10 metre air rifle team|10 m air rifle mixed team]]}}
}}
'''ಅಪೂರ್ವಿ ಸಿಂಗ್ ಚಾಂಡೇಲಾ''' (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು '''೧೦ ಮೀಟರ್ ಏರ್ ರೈಫಲ್''' [[ಸ್ಪರ್ಧೆ]]ಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ '''ಐಎಸ್ಎಸ್ಎಫ್ ವಿಶ್ವಕಪ್'''ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.<ref>http://results.glasgow2014.com/event/shooting/shw101101/10m_air_rifle_womens_finals.html</ref>
'''ಅಪೂರ್ವಿ ಸಿಂಗ್ ಚಾಂಡೇಲಾ''' (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು '''೧೦ ಮೀಟರ್ ಏರ್ ರೈಫಲ್''' [[ಸ್ಪರ್ಧೆ]]ಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ '''ಐಎಸ್ಎಸ್ಎಫ್ ವಿಶ್ವಕಪ್'''ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.<ref>http://results.glasgow2014.com/event/shooting/shw101101/10m_air_rifle_womens_finals.html</ref>



೧೯:೫೬, ೨೨ ಡಿಸೆಂಬರ್ ೨೦೧೯ ನಂತೆ ಪರಿಷ್ಕರಣೆ

ಅಪೂರ್ವಿ ಚಾಂಡೇಲಾ
Apurvi Chandela at the 12th South Asian Games 2016
ವೈಯುಕ್ತಿಕ ಮಾಹಿತಿ
ರಾಷ್ರೀಯತೆIndian
ಜನನ (1993-01-04) ೪ ಜನವರಿ ೧೯೯೩ (ವಯಸ್ಸು ೩೧)
Jaipur, Rajasthan, India
ಎತ್ತರ1.54 m (5 ft 1 in)
ತೂಕ52 kg (115 lb)
Sport
ದೇಶ ಭಾರತ
ಕ್ರೀಡೆShooting
ಸ್ಪರ್ಧೆಗಳು(ಗಳು)10 metre air rifle

ಅಪೂರ್ವಿ ಸಿಂಗ್ ಚಾಂಡೇಲಾ (ಜನನ ೪ ಜನವರಿ ೧೯೯೩) ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.[೧]

ಆರಂಭಿಕ ಜೀವನ

ಚಾಂಡೇಲಾರವರು ಜೈಪುರದಲ್ಲಿ ಜನಿಸಿದರು.[೨] ಆಕೆಯ ತಂದೆ ಕುಲದೀಪ್ ಸಿಂಗ್ ಚಂಡೇಲಾ[೩] ಮತ್ತು ತಾಯಿ ಬಿಂದು ರಾಥೋಡ್.[೪] ಜೈಪುರದ ಮಾಯೋ ಬಾಲಕಿಯರ ಶಾಲೆ ಅಜ್ಮೀರ್ ಮತ್ತು ಮಹಾರಾಣಿ ಗಾಯತ್ರಿ ದೇವಿ ಬಾಲಕಿಯರ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪಡೆದರು. ದೆಹಲಿ ವಿಶ್ವವಿದ್ಯಾಲಯದ ಮೇರಿ ಕಾಲೇಜಿನಿಂದ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.

ವೃತ್ತಿ

೨೦೧೨ ರಲ್ಲಿ, ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಡೇಲಾರವರು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.[೫][೬] ೨೦೧೪ ರಲ್ಲಿ, ಹೇಗ್‌ನಲ್ಲಿ ನಡೆದ ಇಂಟರ್‌ಶೂಟ್ ಚಾಂಪಿಯನ್‌ಶಿಪ್‌ನಲ್ಲಿ ಅವರು ನಾಲ್ಕು ಪದಕಗಳನ್ನು ಗೆದ್ದರು. ಇದರಲ್ಲಿ ಎರಡು ವೈಯಕ್ತಿಕ ಮತ್ತು ಎರಡು ತಂಡದ ವಿಭಾಗದಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದರು.[೭] ಅದೇ ವರ್ಷದಲ್ಲಿ, ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅವರು, ಫೈನಲ್‌ನಲ್ಲಿ 206.7 ಅಂಕಗಳನ್ನು ಗಳಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿದರು.[೮]

ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಾಂಡೇಲಾ ೨೦೧೬ ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.[೯] ಅಲ್ಲಿ ಅವರು, ಅರ್ಹತಾ ಸುತ್ತಿನಲ್ಲಿ ೫೧ ಸ್ಪರ್ಧಿಗಳಲ್ಲಿ ೩೪ನೇ ಸ್ಥಾನ ಪಡೆದರು.[೧೦]

೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ, ಅವರು ರವಿ ಕುಮಾರ್ ಅವರೊಂದಿಗೆ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಗೆ ಜೋಡಿಯಾಗಿದ್ದರು ಮತ್ತು ಕಂಚಿನ ಪದಕವನ್ನು ಗೆದ್ದರು.[೧೧] ಮಾಜಿ ರಾಷ್ಟ್ರೀಯ ಚಾಂಪಿಯನ್ ರಾಕೇಶ್ ಮನ್ಪತ್ ಅವರು, ಅಪೂರ್ವಿ ಚಾಂಡೇಲಾರವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.[೧೨] ನವದೆಹಲಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ೨೦೧೯ ರಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.[೧೩]

ಐಎಸ್ಎಸ್ಎಫ್ ವಿಶ್ವ ಪದಕಗಳು

ಕ್ರಮ ಸಂಖ್ಯೆ ಸ್ಪರ್ಧೆ ಚಾಂಪಿಯನ್ ಶಿಪ್ ವರ್ಷ ಸ್ಥಾನ ಪದಕ
1 10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೫ ಚಾಂಗ್ವಾನ್ Bronze ಕಂಚು
10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೯ ಮ್ಯೂನಿಚ್ ಚಿನ್ನ
10 ಮೀ ಏರ್ ರೈಫಲ್ ಐಎಸ್ಎಸ್ಎಫ್ ವಿಶ್ವಕಪ್ ೨೦೧೯ ನವ ದೆಹಲಿ ಚಿನ್ನ

ಉಲ್ಲೇಖಗಳು

  1. http://results.glasgow2014.com/event/shooting/shw101101/10m_air_rifle_womens_finals.html
  2. http://www.patrika.com/news/cwg-gold-winner-apoorvi-chandela-welcomed-and-felicitated-in-jaipur/1021686
  3. http://www.rediff.com/sports/report/jaipur-girl-apurvi-chandela-realises-dream-of-shooting-alongside-bindra-wins-two-gold/20140210.htm
  4. http://www.rajasthanvoice.com/2014/07/apurvi-chandela-wins-gold-in.html
  5. http://www.thehindu.com/sport/other-sports/apurvi-chandela-takes-air-rifle-gold/article4235317.ece
  6. http://www.olympicgoldquest.in/apurvi-chandela/
  7. http://www.thehindubusinessline.com/news/sports/rajasthan-shooter-apurvi-chandela-bags-4-medals-at-hague-meet/article5674017.ece
  8. http://www.patrika.com/news/cwg-gold-winner-shooter-apoorvi-chandela-is-aiming-for-olympic-games/1021888
  9. https://www.sportswallah.com/shooting/fashion/apurvi-chandelas-fashion-game-is-as-on-point-as-her-shooting-skills/
  10. http://www.firstpost.com/sports/rio-olympics-2016-jitu-rai-finishes-8th-in-10m-air-pistol-apurvi-chandela-ayonika-paul-out-in-qualifiers-2939890
  11. https://indianexpress.com/article/sports/asian-games/shooters-apurvi-chandela-ravi-kumar-open-indias-medal-tally-clinch-mixed-air-rifle-bronze-53
  12. https://www.hindustantimes.com/other-sports/personal-coaches-must-be-given-credit-for-indian-shooters-2018-commonwealth-games-showing/story-hgyJq2TzOdHBrE55
  13. https://sportsflashes.com/en/news/apurvi-chandela-wins-another-gold-in-the-issf-world-cup-/260932.html