ಅಸಮೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
ಕೊಂಡಿ ಸೆರೆಸಿದು
 
೧ ನೇ ಸಾಲು: ೧ ನೇ ಸಾಲು:
ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ <math>\ge</math> ಅಥವಾ <math>\le</math> ಎಂದು ಜೊತೆಗೂಡಿಸುವುದೂ ಉಂಟು.
ತಾಳೆಮಾಡುವಂಥ ಸಮೀಕರಣದಿಂದ [[ಗಣಿತ]] ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ [[ಚಿಹ್ನೆ]]ಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ [[ಚಿಕ್ಕ]]ದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ <math>\ge</math> ಅಥವಾ <math>\le</math> ಎಂದು ಜೊತೆಗೂಡಿಸುವುದೂ ಉಂಟು.
[[ವರ್ಗ:ಗಣಿತ]]
[[ವರ್ಗ:ಗಣಿತ]]

೧೨:೫೫, ೫ ನವೆಂಬರ್ ೨೦೧೫ ದ ಇತ್ತೀಚಿನ ಆವೃತ್ತಿ

ತಾಳೆಮಾಡುವಂಥ ಸಮೀಕರಣದಿಂದ ಗಣಿತ ಸಂಕೇತಗಳನ್ನು ಸಂಬಂಧಿಸಲು ಸಾಧ್ಯವಾಗದಾಗ ಅದನ್ನು ಸಾಂಕೇತಿಕವಾಗಿ ತಿಳಿಸುವ ವಿಧಾನ (ಇನ್ಈಕ್ವಾಲಿಟಿ). ಎರಡು ಪ್ರಮಾಣಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂದು ಖಚಿತವಾಗಿ ಹೇಳಲು ಅಸಮತ್ ಚಿಹ್ನೆಗಳನ್ನು ಬಳಸಲಾಗುವುದು. ಉದಾಹರಣೆಗೆ : a ಯು b ಗಿಂತ ದೊಡ್ಡದು ಎನ್ನುವುದು a>b, ಹಾಗೆಯೇ b ಯು a ಗಿಂತ ಚಿಕ್ಕದು ಎಂದು ಸೂಚಿಸಲು b<a ಎಂದು ಬರೆಯಲಾಗುತ್ತದೆ. ಅಸಮೀಕರಣ ಅಥವಾ ಅಸಮತಾ ಚಿಹ್ನೆಗಳನ್ನು ಸಮತಾ ಚಿಹ್ನೆ (=) ಯೊಂದಿಗೆ ಅಥವಾ ಎಂದು ಜೊತೆಗೂಡಿಸುವುದೂ ಉಂಟು.

"https://kn.wikipedia.org/w/index.php?title=ಅಸಮೀಕರಣ&oldid=614493" ಇಂದ ಪಡೆಯಲ್ಪಟ್ಟಿದೆ