ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಶಾಲಾಕ್ಷಿ ದಕ್ಷಿಣಾಮೂರ್ತಿ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ:
- ಅನುರಾಗಿಣಿ
- ಅವಳು ಪಡೆದ ಭಾಗ್ಯ
- ಆಂದೋಲನ
- ಕಲ್ಲು ಬೊಂಬೆ ಕರಗಿತು
- ಪ್ರೇಮಜಲಪಾತ
- ಪ್ರೇಮರಶ್ಮಿ
- ಭ್ರಮೆಯ ಬದುಕಿನ ಸುತ್ತ
- ವಸುಮತಿ
- ವ್ಯಾಪ್ತಿ ಪ್ರಾಪ್ತಿ
- ಸುಳಿಗೆ ಸಿಕ್ಕವರು